ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ಹಬ್ಬ

ದೇಶದ ಜನರ ರಕ್ಷಣೆಗೆ ಪ್ರಾಣ ಕೊಟ್ಟ ವೀರ ಸೇನಾನಿ. ತನ್ನ ಸಂಬಳವನ್ನೇ ಬಡವರಿಗಾಗಿ ಬಳಸುತ್ತಿದ್ದ ಆ ಮಹಾನ್ ಚೇತನದ ಜಯಂತಿಯನ್ನು ಇಂದು 15.03.2019 ಗುರುವಾರದಂದು ಸಂಜೆ 5 ಘಂಟೆಗೆ ಯಲಹಕಂದ ಹಾರೋಹಳ್ಳಿಯ ಬಳಿಯಲ್ಲಿರುವ ಇಸ್ರೋ ಲೇಔಟ್ನಲ್ಲಿ ಅವರ ಮನೆಯಲ್ಲಿ ರಾಷ್ಟ್ರಭಕ್ತರ ಸಮ್ಮುಖದಲ್ಲಿ ಆಚರಿಸಲಾಗುತ್ತಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಡಿ.ಸಿ.ಪಿ.ಯಾಗಿರುವ
ಶ್ರೀ ಅಣ್ಣಾಮಲೈ ಅವರು ನಮ್ಮೊಂದಿಗೆ ಇರಲಿದ್ದಾರೆ.

|| ವಿಶೇಷ ಆಹ್ವಾನಿತರು ||

1. ಶ್ರೀಮತಿ ಬಸವಣ್ಣೆವ್ವ ಕುಲಕರ್ಣಿ- ಕಾರ್ಗಿಲ್ ವೀರಯೋಧ ಹುತಾತ್ಮ ಶ್ರೀ ಶಿವಬಸಯ್ಯ ಕುಲಕರ್ಣಿ ಅವರ ತಾಯಿ.

2. ಶ್ರೀ ಸುಬ್ರಹ್ಮಣ್ಯ ಕೆ- ಹೆಡ್ ಕಾನಸ್ಟೇಬಲ್, ವಾಘಾ ಬಾರ್ಡರ್, ಪಂಜಾಬ್

Follow the link and join us on today (15th March 2019) Evening 5pm

https://www.google.co.in/maps/place/Major+Sandeep+Unnikrishnan+Memorial+Trust/@13.1359422,77.5799944,121m/data=!3m1!1e3!4m8!1m2!2m1!1s2nd+main,+ISRO+layout,+harohalli,+yalahanka+bengaluru!3m4!1s0x0:0x328a8280493c8426!8m2!3d13.135985!4d77.5802999?hl=kn

We salute to you from our bottom of the heart 🇮🇳🇮🇳🇮🇳🇮🇳🇮🇳🇮🇳

ಇಂತಹ ವೀರಯೋಧರ ಸಂಖ್ಯೆ ಹೆಚ್ಚಾದಂತೆಲ್ಲಾ. ಭಾರತದ ಹಿರಿಮೆ ಗರಿಮೆ ಹೆಚ್ಚಾಗುತ್ತದೆ.

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುಟ್ಟಿದ ಹಬ್ಬಕ್ಕೆ, ನಾವು ಮತ್ತು ನಮ್ಮ ಇತರೇ ಸಮಾನ ಮನಸ್ಕರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆ ಮಾಹಾನ್ ಚೇತನಕ್ಕೆ ನಮ್ಮ ಗೌರವ ಸಲ್ಲಿಸೋಣ.

ಜೈ ಜವಾನ್ 🇮🇳🇮🇳🇮🇳🇮🇳🇮🇳🇮🇳

ಏನಂತೀರೀ?

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s