ಶತಾಯುಷಿ V/S ಅಲ್ಪಾಯುಷಿ
ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯ ಆಯುಷ್ಯೇವೇನ್ದ್ರಿಯೇಃ ಪ್ರತಿತಿಷ್ಠಿ || ಸಾಮಾನ್ಯವಾಗಿ ನಾವು ನಮ್ಮ ಹಿರಿಯರಿಗೆ ವಂದಿಸಿದಾಗ ಅವರುಗಳಿಂದ ಈ ಆಶೀರ್ವಚನವನ್ನು ಕೇಳಿರುತ್ತೇವೆ. ನಮಗೆ ಆಶೀರ್ವಾದ ಮಾಡುತ್ತಿರುವ ಆ ಹಿರಿಯರು ನಮ್ಮ ಜೀವಿತಾವಧಿಯು 100 ವಸಂತಗಳನ್ನು ಕಾಣುವಂತಾಗಲೀ ಎಂದಷ್ಟೇ ಹೇಳದೇ ಆ ಜೀವಿತಾವಧಿಯಲ್ಲಿ ನಮ್ಮ ಇಂದ್ರೀಯಗಳೆಲ್ಲವೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಮೂಲಕ ಸುಖಃವಾದ ಜೀವನವನ್ನು ನಡೆಸುವಂತಾಗಲಿ ಎಂದು ಹಾರೈಸುತ್ತಾರೆ. ತಲ ತಲಾಂತರಗಳಿಂದಲೂ ಈ ರೀತಿಯ ಆಶೀರ್ವಚನ ಮತ್ತು ಸಂದರವಾದ ಆಹಾರ ಪದ್ದತಿಯ ಜೊತೆಗೆ ಆರೋಗ್ಯಕರ ಜೀವನ ಶೈಲಿಗಳಿಂದಲೇ ನಮ್ಮ… Read More ಶತಾಯುಷಿ V/S ಅಲ್ಪಾಯುಷಿ