ಸೇವೆಯ ಮೌಲ್ಯ

https://enantheeri.com/2023/03/16/service_value/

ಶ್ರಮವನ್ನೇ ಪಡದೇ, ಅಗತ್ಯಕ್ಕಿಂತಲೂ ಹೆಚ್ಚಿನ ಸೌಕರ್ಯ ಸುಲಭವಾಗಿ ಸಿಕ್ಕಾಗ, ಅದರ ಬೆಲೆಯನ್ನರಿಯದೇ, ಜನರು ಅತೃಪ್ತ ಸೋಮಾರಿಗಳಾಗಿ ಗೊಣಗುತ್ತಲೇ ಇರುವವರಿಗೆ, ಹೊರಗಿನ ಪ್ರಪಂಚದ ಅರಿವನ್ನು ಮೂಡಿಸಿದಾಗ, ತಮಗೆ ದೊರೆಯುತ್ತಿದ್ದ ಸೇವೆಯ ಮೌಲ್ಯ ಎಷ್ಟು ಎಂಬುದು ಹೇಗೆ ಅರಿವಾಗುತ್ತದೆ ಎಂಬುದರ ಕುರಿತಾದ ಮನವಿಡಿಯುವ ಪ್ರಸಂಗಗಳು ಇದೋ ನಿಮಗಾಗಿ
Read More ಸೇವೆಯ ಮೌಲ್ಯ

ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಅದು ಕ್ರಿ.ಶ, 7ನೇ ಶತಮಾನದಲ್ಲಿ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ದೇಶ ವಿದೇಶಗಳಲ್ಲೆಲ್ಲಾ ಹರಡಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾಗಿದ್ದರೆ, ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿಯಿಂದಾಗಿ ಒಂದು ರೀತಿಯಲ್ಲಿ ಸನಾತನ ಧರ್ಮ ಅಳಿವಿನಂಚಿಗೆ ತಲುಪಿತ್ತು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು. ಕೇರಳದ ಪೂರ್ಣಾ ನದಿ… Read More ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ