ಕೂರೋನಾ ಮತ್ತು ಕಾಂಗ್ರೇಸ್
ಕೂರೋನಾ ಮಹಾಮಾರಿಯಿಂದಾಗಿ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಜಗತ್ತಿನ ಅತ್ಯಂತ ಮುಂದುವರಿದ ಅದೆಷ್ಟೋ ದೇಶಗಳಲ್ಲಿ ಜನರು ದೀಪದ ಹುಳುವಿನಂತೆ ರಸ್ತೆಗಳಲ್ಲಿ ದಿಕ್ಕು ದಿಸೆಯಿಲ್ಲದೇ ಸಾವನ್ನಪ್ಪುತ್ತಿದ್ದಾರೆ. ಆದರೆ ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡದಾದ ರಾಷ್ಟ್ರವಾದ ನಮ್ಮ ದೇಶದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಇದಕ್ಕೆ ತದ್ವಿರುದ್ಧವಾಗಿದೆ. ಪರಿಸ್ಥಿತಿ ಕೈ ಜಾರುವ ಮುನ್ನವೇ ಪ್ರಧಾನಿಗಳು ದೇಶಾದ್ಯಂತ ಲಾಕ್ ಡೌನ್ ಹೇರಿದ ಪರಿಣಾಮ, ಕೆಲವು ಅವಿವೇಕಿಗಳ ಹೊರತು ಪಡಿಸಿ, ಬಹುತೇಕರು ಮನೆಯಲ್ಲಿಯೇ ಭಧ್ರವಾಗಿದ್ದ ಕಾರಣ, ಕೊರೋನಾದ ದುಷ್ಪರಿಣಾಮ ಅಷ್ಟೇನೂ ಭಯಂಕರವಾಗಿರದೇ, ಪರಿಸ್ಥಿತಿ ನಿಯಂತ್ರಣದಲ್ಲಿತ್ತು. … Read More ಕೂರೋನಾ ಮತ್ತು ಕಾಂಗ್ರೇಸ್