ಕೆ.ಸತ್ಯನಾರಾಯಣ (ಕನ್ನಡಪ್ರಭ ಸತ್ಯ)

6 ದಶಕಗಳ ಹಿಂದೆಯೇ ತಾಯ್ನಾಡು ಪತ್ರಿಕೆಯ ಮೂಲಕ ಪತ್ರಕರ್ತರಾಗಿ ಕೆಲವನ್ನು ಆರಂಭಿಸಿ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅತ್ಯಂತ ಸುಲಲಿತವಾಗಿ ಬರೆಯ ಬಲ್ಲವರಾಗಿದ್ದು, ಇಂಡಿಯನ್‌ ಎಕ್ಸ್‌ಪ್ರೆಸ್‌ ಮತ್ತು ಕನ್ನಡ ಪ್ರಭ ಪತ್ರಿಕೆಗಳಿಗೆ ಸಂಪಾದಕರಾಗಿ ನಿವೃತ್ತಿಯಾದ ನಂತರ ತಮ್ಮ ಬಹುಮುಖಿ ಅಂಕಣಗಳ ಮೂಲಕ, ವಸ್ತುನಿಷ್ಠವಾದ, ನಿರ್ಭಿಡೆಯ ಬರಹ, ಸರಳತೆ ಮತ್ತು ವೃತ್ತಿಯಲ್ಲಿನ ಶುದ್ಧತೆಯಿಂದಾಗಿ ನಾಡಿನ ಹೆಸರಾಂತ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಶ್ರೀ ಕೆ ಸತ್ಯನಾರಾಯಣ, ಎಲ್ಲರ ಪ್ರೀತಿಯ ಕನ್ನಡ ಪ್ರಭ ಸತ್ಯರವರು ನೆನ್ನೆ ನಿಧರಾಗಿರುವಂತಹ ಸಂದರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ… Read More ಕೆ.ಸತ್ಯನಾರಾಯಣ (ಕನ್ನಡಪ್ರಭ ಸತ್ಯ)