ಕ್ರಿಸ್ಮಸ್ ಮತ್ತು ಜಾತ್ಯಾತೀತತೆ
ಯಾರನ್ನೋ ಮೆಚ್ಚಿಸುವ ಸಲುವಾಗಿ ಅಂಧ ಪಾಶ್ಚಾತ್ಯೀಕರಣದಿಂದ ಕ್ರಿಸ್ಮಸ್ ಅಲಂಕಾರ, ಸೀಕ್ರೇಟ್ ಸಾಂಟಾ, ಹೊಸಾ ವರ್ಷಾಚರಣೆ ಎಂಬ ಅವೈಜ್ಞಾನಿಕ ಆಚರಣೆಯ ಬೂಟಾಟಿಕೆ ಸಿಕ್ಕಿಹಾಕಿ ಕೊಳ್ಳುವ ಬದಲು, ನಮ್ಮ ಹೆಮ್ಮೆಯ ಪರಂಪರೆಯನ್ನು ಅರ್ಥಮಾಡಿಕೊಂಡು ಅದನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇಂತಹ ವಿಷವರ್ತುಲದಿಂದ ನಮ್ಮ ಇಂದಿನ ಮತ್ತು ಮುಂದಿನ ಜನಾಂಗವನ್ನು ರಕ್ಷಿಸಿಸೋಣ. ನಮ್ಮ ದೇಶ ಸಂತರ ನಾಡೇ ಹೊರತು ಸ್ಯಾಂಟಾರ ನಾಡಲ್ಲ ಅಲ್ವೇ?… Read More ಕ್ರಿಸ್ಮಸ್ ಮತ್ತು ಜಾತ್ಯಾತೀತತೆ