ಗೊರೆ ಹಬ್ಬ (ಸಗಣಿ ಹಬ್ಬ)

ದೀಪಾವಳಿ ಹಬ್ಬವೆಂದರೆ ಮಡಿ ಹುಡಿಗಳು ಗೌಣವಾಗಿ ಮೋಜು ಮಸ್ತಿಗೆ ಹೇಳಿ ಮಾಡಿಸಿದಂತಹ ಹಬ್ಬ. ಬೆಳ್ಳಂಬೆಳಿಗ್ಗೆ ಎಣ್ಣೆ ಸ್ನಾನ ಮಾಡಿ, ಹೊಸಾ ಬಟ್ಟೇ ಹಾಕಿಕೊಂಡು, ದೇವರಿಗೆ ಕೈ ಮುಗಿದು ಪಟಾಕಿ ಹೊಡೆದು. ಮಧ್ಯಾಹ್ನ ಅಮ್ಮಾ ಮಾಡಿದ ಮೃಷ್ಟಾನ್ನ ಭೋಜನ ಸವಿದು ಸಂಜೆ ಮನೆಯ ಅಂಗಳದಲೆಲ್ಲಾ ದೀಪಗಳನ್ನು ಹಚ್ಚಿ ಮತ್ತೆ ಸುರ್ ಸುರ್ ಬತ್ತಿ, ಮತಾಪು, ಹೂವಿನ ಕುಂಡ, ರಾಕೆಟ್ ಎಲ್ಲವನ್ನೂ ಸಿಡಿಸಿ ಸಂಭ್ರಮಿಸುವ ಹಬ್ಬ. ಆದರೆ, ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರಾಂತ್ಯಕ್ಕೆ ಹೊಂದಿಕೊಂಡೇ ಇರುವ ಭೌಗೋಳಿಕವಾಗಿ ತಮಿಳುನಾಡಿಗೇ… Read More ಗೊರೆ ಹಬ್ಬ (ಸಗಣಿ ಹಬ್ಬ)