ವಿವೇಕವಂತ ಹಾಸ್ಯನಟ ವಿವೇಕ್ ಅಜರಾಮರ
ಹಾಸ್ಯ ಮನುಷ್ಯರ ಜೀವನದ ಅವಿಭಾಜ್ಯ ಅಂಗ. ಜೀವನದ ಏಕಾನತೆಯಿಂದಾಗಲೀ ದುಃಖದಿಂದಾಗಲೀ ಹೊರಬರಲು ಜನರಿಗೆ ಸಹಾಯ ಮಾಡುವುದೇ, ತಿಳಿಹಾಸ್ಯ ಹಾಗಾಗಿಯೇ ಸರ್ಕಸ್, ನಾಟಕ, ಚಲನಚಿತ್ರಗಳಲ್ಲಿ ಮನೋರಂಜನೆಯ ಭಾಗವಾಗಿ ಒಂದಷ್ಟು ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡು ಅವುಗಳನ್ನು ನೋಡುತ್ತಾ ಅನುಭವಿಸುತ್ತಾ ಕೆಲ ಕಾಲ ತಮ್ಮ ನೋವುಗಳನ್ನು ಮರೆಯುವಂತೆ ಮಾಡುವುದರಲ್ಲಿ ಸಫಲತೆಯನ್ನು ಕಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು, ದಿನೇಶ್, ಉಮೇಶ್, ಇತ್ತೀಚಿನ ಜಗ್ಗೇಶ್, ಚಿಕ್ಕಣ್ಣ, ಕುರಿಪ್ರತಾಪ್ ರಂತಹ ದಂಡೇ ಇದೆ. ಅದೇ ರೀತಿ ಎಂಭತ್ತರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಗೌಂಡಮಣಿ… Read More ವಿವೇಕವಂತ ಹಾಸ್ಯನಟ ವಿವೇಕ್ ಅಜರಾಮರ