ಪಂಚಾಂಗದ ಪಜೀತಿ

ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ಹೊಸ ವರ್ಷ. ಹಾಗಾಗಿ ಒಂದು ಇದರ ತಯಾರಿ ಒಂದೆರಡು ವಾರಗಳ ಹಿಂದೆಯಿಂದಲೇ ತಯಾರಾಗಿರುತ್ತದೆ. ಮನೆ ಮಂದಿಗೆಲ್ಲಾ ಬಟ್ಟೆ ತಂದು ಹೆಣ್ಣುಮಕ್ಕಳ ಬಟ್ಟೆಗಳನ್ನು ದರ್ಜಿ(ಟೈಲರ್)ಗೆ ಕೊಟ್ಟು ಅವರ ಬೇಕಾದ ರೀತಿಯಲ್ಲಿ ಬೇಕದ ಅಳತೆಗೆ ಹೊಂದಿಕೊಳ್ಳುವಂತೆ ಹೊಲಿಸಿಕೊಂಡಾಗಿತ್ತು. ಮಗನಿಗೂ ಆನ್ ಲೈನಿನಲ್ಲಿಯೇ ಟಿ-ಶರ್ಟ್ ತರಿಸಿಯಾಗಿತ್ತು. ನನ್ನ ಹತ್ತಿರ ಹೋದ ವರ್ಷ ಕೊಂಡ ಹೊಸಬಟ್ಟೆಯೇ ಇದ್ದ ಕಾರಣ ಮತ್ತೊಮ್ಮೆ ಕೊಂಡು ಕೊಳ್ಳುವ ಪ್ರಮೇಯ ಬಂದಿರಲಿಲ್ಲ ಇನ್ನು ಮಡದಿ ಹಬ್ಬಕ್ಕೆ ಬೇಕಾದ ಸಾಮಾನುಗಳ ಪಟ್ಟಿ ಮಾಡಿ, ಬೇಳೆ,… Read More ಪಂಚಾಂಗದ ಪಜೀತಿ