ಮನೆಗೆ ಮಾರಿ ನೆರ ಮನೆಗೆ ಉಪಕಾರಿ

ವ್ಯಕ್ತಿ ಇಂದು ಇರುತ್ತಾನೆ ನಾಳೆ ಸತ್ತು ಹೊಗುತ್ತಾನೆ? ಅದರೆ ದೇಶ ನೆನ್ನೆ ಇತ್ತು. ಇಂದು ಇದೆ ಮತ್ತು ನಾಳೆಯೂ ಇರುವ ಕಾರಣ, ನಮ್ಮ ನಿಷ್ಟೆ ಮತ್ತು ಭಕ್ತಿ ಎಂದಿಗೂ ವ್ಯಕ್ತಿ ಕೇಂದ್ರೀಕೃತವಾಗದೇ ಅದು ದೇಶದ ಕುರಿತಾಗಿ ಇರಬೇಕು. ತನ್ನ ಸ್ವಾರ್ಥಕ್ಕಾಗಿ ಅದರಲ್ಲೂ ಅಧಿಕಾರದ ಅಸೆಗಾಗಿ ವಿದೇಶಗಳಲ್ಲಿ ಭಾರತದ ಮಾನವನ್ನು ಇಲ್ಲ ಸಲ್ಲದ ರೀತಿ ಹರಾಜು ಹಾಕುವಂತಹ ವ್ಯಕ್ತಿಗಳು ನಮ್ಮ ನಾಯಕರಾಗಿರಲು ಎಷ್ಟು ಅರ್ಹರು? ನಮಗೆ ದೇಶ ಮುಖ್ಯವೋ? ಇಂತಹ ವ್ಯಕ್ತಿ ಮುಖ್ಯವೋ?

ನಮಗೇನಿದ್ದರೂ, Nation first. Everything is next. ನಿಮಗೇ??… Read More ಮನೆಗೆ ಮಾರಿ ನೆರ ಮನೆಗೆ ಉಪಕಾರಿ

ಮಧುಗಿರಿ ಏಕಶಿಲಾ ಬೆಟ್ಟ

ಕರ್ನಾಟಕ ರಾಜ್ಯವು ಪ್ರಕೃತಿ ಸೌಂದರ್ಯಗಳಿಗೆ ಮತ್ತು ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ತಾಣವಾಗಿದ್ದು ಇಲ್ಲಿನ ರಮಣೀಯ ಪ್ರಕೃತಿತಾಣಗಳು ದೇಶವಿದೇಶದ ಪ್ರವಾಸಿಗರನ್ನು ಚಾರಣಿಗರನ್ನು ಕೈಬೀಸಿ ಕರೆಯುತ್ತಲಿರುತ್ತದೆ. ತುಮಕೂರು ಜಿಲ್ಲೆಗೆ ಸೇರಿರುವ ಮಧುಗಿರಿಯ ಏಕಶಿಲಾ ಬೆಟ್ಟವೂ ಸಹಾ ಅಂತಹದದ್ದೇ ಒಂದು ಸುಂದರ ರಮಣೀಯವಾದ ಪ್ರದೇಶವಾಗಿದ್ದು, ವಾರಾಂತ್ಯದಲ್ಲಿ ಆ ಬೆಟ್ಟವನ್ನು ನೋಡಲು/ಏರಲು ಸಹಸ್ರಾರು ಚಾರಣಿಗರು ಬರುವಂತಹ ಪ್ರದೇಶವಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 102 ಕಿ.ಮೀ. ಮತ್ತು ಜಿಲ್ಲಾ ಕೇಂದ್ರ ತುಮಕೂರಿನಿಂದ 43 ಕಿ.ಮೀ. ಕೊರಟಗೆರೆಯಿಂದ 18, ಕಿ.ಮಿ. ಮತ್ತು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಿಗುವ… Read More ಮಧುಗಿರಿ ಏಕಶಿಲಾ ಬೆಟ್ಟ

ಹರ್ ಘರ್ ತಿರಂಗ

ಪ್ರಧಾನಿಗಳು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಧರ್ಭದಲ್ಲಿ ಸಕಲ ಭಾರತೀಯರ ‌ಮನ ಮತ್ತು ಮನೆಗಳಲ್ಲಿ ದೇಶಾಭಿಮಾನವನ್ನು ಬಿತ್ತುವ ಸಲುವಾಗಿ ಹರ್ ಘರ್ ತಿರಂಗ ಅಭಿಯಾನವನ್ನು ಆರಂಭಿಸಿ, ನಮ್ಮ ತ್ರಿವರ್ಣ ದ್ವಜವನ್ನು‌ ಆಗಸ್ಟ್13-15ರ ವರಗೆ ಎಲ್ಲರ ಮನೆಯ ಮೇಲೆ ಹಾರಿಸಬೇಕೆಂದು ಕೋರಿದ್ದಾರೆ.

ಹಿಂದೂಗಳ ಶ್ರಧ್ಧೇಯ ಭಗವಾ ಧ್ವಜದ ಬದಲು ಈ ತ್ರಿವರ್ಣ ಧ್ವಜ ಏಕೆ? ಮತ್ತು ಹೇಗೆ ಬಂದಿತು? ಈ ಧ್ವಜದ ರೂವಾರಿಗಳು ಯಾರು? ಎಂಬ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಹರ್ ಘರ್ ತಿರಂಗ

ಶಿವಪುರದ ಸತ್ಯಾಗ್ರಹ ಸೌಧ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ, ಬೆಂಗಳೂರಿನಿಂದ  ಸುಮಾರು 80 ಕಿಮಿ ದೂರ ಪ್ರಯಾಣಿಸಿ ಇನ್ನೇನು ವಿಶ್ವವಿಖ್ಯಾತ ಮದ್ದೂರು ತಲುಪುವ ಕೆಲವೇ ಕೆಲವು ಕಿಮೀ ದೂರದಲ್ಲಿ ಹೆದ್ದಾರಿಯಿಂದ ಬಲಗಡೆ ಕೂಗಳತೇ ದೂರದಲ್ಲೇ,  ದೇಶದ ರಾಜಧಾನಿ ದೆಹಲಿಯಲ್ಲಿರುವ ಸಂಸತ್ ಭವನದ ಮಾದರಿಯಂತೆ (ಐಹೊಳೆಯ ದುರ್ಗಾ ದೇವಾಲಯದ ಪ್ರತಿರೂಪ)  ಕಾಣುವ ವಿಶಾಲವಾದ ಕಟ್ಟಡ ಕಣ್ಣಿಗೆ ಬೀಳುತ್ತದೆ. ಕುತೂಹಲದಿಂದ  ಹತ್ತಿರ ಹೋಗಿ ವಿಚಾರಿಸಿದಲ್ಲಿ ಸ್ವಾತಂತ್ರ್ಯ ಸಂಗ್ರಮದ ಕಾಲದಲ್ಲಿ ಮಂಡ್ಯ ಜಿಲ್ಲೆಯ ಈ ಶಿವಪುರ ಕರ್ನಾಟಕದಲ್ಲಿ  ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದ ಇತಿಹಾಸದಲ್ಲಿ ಅಗ್ರ ಸ್ಥಾನ ಪಡೆದುಕೊಂಡ… Read More ಶಿವಪುರದ ಸತ್ಯಾಗ್ರಹ ಸೌಧ

ನಮ್ಮ ಧ್ವಜಾರೋಣದ ವಿಶೇಷತೆಗಳು ಮತ್ತು ಧ್ವಜ ಸಂಹಿತೆ

ನಮಗೆಲ್ಲರಿಗೂ ತಿಳಿದಿರುವಂತೆ ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವ ಮತ್ತು ಜನವರಿ 26 ಗಣರಾಜ್ಯೋತ್ಸವ, ಎರಡೂ ದಿನಗಳೂ ದೇಶದ ರಾಜಧಾನಿ ದೆಹಲಿಯ ಕೆಂಪುಕೋಟೆ ಮುಂದೆ ನಮ್ಮ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಲಾಗುತ್ತದೆ. ಆದರೆ ಕುತೂಹಲಕಾರಿಯಾದ ವಿಶೇಷತೆ ಏನೆಂದರೆ, ಸ್ವಾತಂತ್ರ್ಯ ದಿನೋತ್ಸವದಂದು ನಮ್ಮ ರಾಷ್ಟ್ರಧ್ವಜವನ್ನು ಹಾರಿಸಲಾಗುವುದಾದರೇ, ಅದೇ ಗಣರಾಜ್ಯೋತ್ಸವದಂದು ನಮ್ಮ ತ್ರಿವರ್ಣಧ್ವಜವನ್ನು ಅನಾವರಣಗೊಳಿಸಲಾಗುತ್ತದೆ. ಧ್ವಜವನ್ನು ಹಾರಿಸುವ ಮತ್ತು ಧ್ವಜವನ್ನು ಅನಾವರಣಗೊಳಿಸುವ ಎರಡೂ ಪ್ರಕ್ರಿಯೆಗಳು, ಧ್ವಜದ ಕಂಬದ ಮೇಲೆ ನಡೆದು ನೋಡುಗರಿಗೆ ಅಂತಹ ವ್ಯತ್ಯಾಸ ಕಾಣದಿದ್ದರೂ, ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಲ್ಲಿ ಬಹಳ… Read More ನಮ್ಮ ಧ್ವಜಾರೋಣದ ವಿಶೇಷತೆಗಳು ಮತ್ತು ಧ್ವಜ ಸಂಹಿತೆ

ಭಾರತದ ತ್ರಿವರ್ಣ ಧ್ವಜ

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು ಇಂತ ಧ್ವಜವು ನಮ್ಮ ಧ್ವಜವು ನೋಡು ಹಾರುತಿರುವುದು ಧ್ವಜದ ಶಕ್ತಿ ನಮ್ಮ ಭಕ್ತಿ ನಾಡ ಸಿರಿಯ ಮೆರೆವುದು ಕೆಂಪು ಕಿರಣ ತುಂಬಿ ಗಗನ ಹೊನ್ನ ಬಣ್ಣವಾಗಿದೆ ನಮ್ಮ ನಾಡ ಗುಡಿಯ ಬಣ್ಣ ನೋಡಿರಣ್ಣ ಹೇಗಿದೆ ಈ ಪದ್ಯವನ್ನು ಕನ್ನಡದ ಹೆಮ್ಮೆಯ ಕವಿ ಕಾಸರಗೋಡಿನ… Read More ಭಾರತದ ತ್ರಿವರ್ಣ ಧ್ವಜ