ಪದೇ ಪದೇ ತಪ್ಪು ಮಾಡುವ ವಿದೇಶಿಗರು ಗಡಿ ಪಾರು ಆಗಲೇ ಬೇಕು.
ಒಮ್ಮೆ ತಪ್ಪು ಮಾಡಿದಲ್ಲಿ ಅದು ಕ್ಷಮಾರ್ಹವಾಗುತ್ತದೆ. ಅದೇ ತಪ್ಪನ್ನು ಎರಡನೇ ಬಾರಿ ಮಾಡಿದಲ್ಲಿ ಮೂರ್ಖತನ ಎನಿಸಿಕೊಳ್ಳುವ ಕಾರಣ ಸುಮ್ಮನೇ ಬಿಟ್ಟು ಬಿಡಬಹುದು. ಅದರೆ, ಹಿಂದಿನ ತಪ್ಪುಗಳಿಂದ ಸ್ವಲ್ಪವೂ ಬುದ್ದಿಯನ್ನು ಕಲಿಯದೇ, ಪದೇ ಪದೇ ಮಾಡಿದ ತಪ್ಪನ್ನೇ ಮಾಡುತ್ತಲೇ ಹೋದಲ್ಲಿ ಅದು ಪ್ರಮಾದ ಎನಿಸಿಕೊಳ್ಳುವ ಕಾರಣ ಅದಕ್ಕೆ ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡಿಸಲೇ ಬೇಕಾಗುತ್ತದೆ. ಹೀಗೆ ಪದೇ ಪದೇ ತಪ್ಪನ್ನು ಮಾಡುತ್ತಿರುವ ಚೇತನ್ ಅಹಿಂಸಾ ಎಂಬ ವಿದೇಶಿಗನನ್ನು ಗಡಿಪಾರು ಹೊರತು ಮತ್ತಾವ ಶಿಕ್ಷೆಯೂ ಕಡಿಮೆ ಎನಿಸಿಕೊಳ್ಳುತ್ತದೆ… Read More ಪದೇ ಪದೇ ತಪ್ಪು ಮಾಡುವ ವಿದೇಶಿಗರು ಗಡಿ ಪಾರು ಆಗಲೇ ಬೇಕು.