ಶ್ರೀ ನರಸಿಂಹ ಜಯಂತಿ

ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ. ಅರೇ ಈ ಶ್ಲೋಕವನ್ನು ಎಲ್ಲೋ ಕೇಳಿದ್ದೀವೀ ಅಲ್ವಾ? ಹೌದು ಉಗ್ರಂ ಸಿನಿಮಾದಲ್ಲಿ ನಾಯಕನನ್ನು ಪರಿಚಯಿಸುವಾಗ ಇದೇ ಶ್ಲೋಕವನ್ನು ಅಳವಡಿಸಿಕೊಂಡಿದ್ದಾರೆ. ಈಗಿನ ಕಾಲದವರಿಗೆ ನಮ್ಮ ಶ್ಲೋಕ ಆಚಾರ ವಿಚಾರ ಅಂದ್ರೇ ಅಷ್ಟಕ್ಕಷ್ಟೇ. ಶ್ಲೋಕ ಕಂಠ ಪಾಠ ಮಾಡಿ ಅಂದ್ರೇ ಆಗೋದಿಲ್ಲ. ಅದೇ ಸಿನಿಮಾ ಹಾಡುಗಳನ್ನು ಕೇಳಿ ಥಟ್ ಅಂತಾ ಹೇಳ್ತಾರೆ. ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತ ಯೋಚಿಸ್ತಿದ್ದೀರಾ? ಇವತ್ತು ವೈಶಾಖ ಮಾಸ,… Read More ಶ್ರೀ ನರಸಿಂಹ ಜಯಂತಿ