ಭಗವಾನ್ ಗೌತಮ ಬುದ್ಧ
ನಮ್ಮ ಸನಾತದ ಧರ್ಮದ ಪ್ರಕಾರ ಭಗವಾನ್ ವಿಷ್ಣುವಿನ ದಶಾವತಾರದ 9ನೇ ಭಾಗವಾಗಿ ಬುದ್ಧ ಈ ಭೂಲೋಕದಲ್ಲಿ ಅವತರಿಸಿದ್ದಾನೆ ಎಂಬುದೇೆ ಎಲ್ಲರ ನಂಬಿಕೆಯಾಗಿದೆ. ಅಹಿಂಸಾ ಪರಮೋ ಧರ್ಮ. ಆಸೆಯೇ ಸಕಲ ದುಃಖಕ್ಕೆ ಮೂಲ. ಹಾಗಾಗಿ ಆಸೆಯ ಹೊರತಾಗಿ ಭಗವಂತನನ್ನು ಆರಾಧಿಸಿ ಮೋಕ್ಷ ಪಡೆಯಿರಿ ಎಂದು ಉಪದೇಶಿಸಿದ್ದಲ್ಲದೇ, ನಮ್ಮ ಗೆಲುವಿಗೆ ಮತ್ತೊಬ್ಬರನ್ನು ಆಶ್ರಯಿಸುವುದರ ಬದಲು, ಮೊದಲು ನಮ್ಮ ಮೇಲೇ ನಾವೇ ನಂಬಿಕೆ ಇಟ್ಟು ಶ್ರಮವಹಿಸಿ ದುಡಿದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೇವೆ ಎಂದು ನೂರಾರು ವರ್ಷಗಳ ಹಿಂದೆಯೇ ಬೋಧಿಸಿದ ಮಹಾ ಗುರು ಬುದ್ಧ… Read More ಭಗವಾನ್ ಗೌತಮ ಬುದ್ಧ