ತೂಗು ಸೇತುವೆ ಸರದಾರ ಗಿರೀಶ್ ಬಾರದ್ವಾಜ್

ಸೇತುವೆ ಎಂದರೆ ಎರಡು ಭೂಪ್ರದೇಶಗಳು ಅಥವಾ ಸಂಬಂಧಗಳನ್ನು ಬೆಸೆಯುವ ಸುಂದರ ಸಾಧನ. ತ್ರೇತಾಯುಗದಲ್ಲಿ ಸೀತೆಯನ್ನು ರಾವಣ ಅಪಹರಿಸಿ ಲಂಕೆಯಲ್ಲಿ ಇಟ್ಟಿರುವ ವಿಷಯವನ್ನು ಹನುಮಂತ ಪ್ರತ್ಯಕ್ಷಿಸಿ ನೋಡೀ ತಿಳಿಸಿದ ಮೇಲೆ ಸೀತಾದೇವಿಯನ್ನು ಬಿಡಿಸಿಕೊಂಡು ಬರಲು ಕಪೀ ಸೇನೆಯೊಂದಿಗೆ ಹೊರಟ ರಾಮ ರಾಮೇಶ್ವರದ ಧನುಷ್ಕೋಟಿಯಿಂದ ಲಂಕೆಯ ಮಧ್ಯೆ ನಳ ನೀಲರ ಸಾರಥ್ಯದಲ್ಲಿ ಕಪಿಗಳ ನೆರವಿನಿಂದ ಸೇತುವೆಯನ್ನು ನಿರ್ಮಿಸಿ ಲಂಕೆಗೆ ಹೋಗಿ ರಾವಣನ್ನು ಸಂಹರಿಸಿ ಸೀತಾ ಮಾತೆಯನ್ನು ಕರೆತಂದದ್ದನ್ನು ನಾವೆಲ್ಲರೂ ರಾಮಾಯಣದಲ್ಲಿ ನೋಡಿದ್ದೇವೆ. ಅದೇ ರೀತಿ ಕೂಗಳತೆಯ ದೂರದಲ್ಲೇ ಇರುವ ಎರಡು… Read More ತೂಗು ಸೇತುವೆ ಸರದಾರ ಗಿರೀಶ್ ಬಾರದ್ವಾಜ್