ಭಾರತದಲ್ಲಿ ಮುಸಲ್ಮಾನರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ?
ನೆನ್ನೆ ತಾನೇ 15 ನೇ ರಾಷ್ಟ್ರಪತಿಗಳ ಆಯ್ಕೆಗಾಗಿ ಚುನಾವಣೆ ಮುಗಿದಿದ್ದು ಅದರ ಜೊತೆಯಲ್ಲೇ ಉಪರಾಷ್ಟ್ರಪತಿಗಳ ಚುನಾವಣೆಯ ಪ್ರಕ್ರಿಯೆಗಳೂ ಆರಂಭವಾಗಿರುವಾಗ, ಸ್ವಘೋಷಿತ ಬುದ್ಧಿಜೀವಿ ಚಲನಚಿತ್ರ ನಿರ್ಮಾಪಕ, ಮತ್ತು ಮೂಲತಃ ಹಿರಿಯ ಪತ್ರಕರ್ತರಾದ ಶ್ರೀ ಪ್ರೀತೀಶ್ ನಂದಿಯವರು. ಭಾರತದಲ್ಲಿ ಮುಸ್ಲಿಮ್ಮರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವ ಮೂಲಕ ಈ ದೇಶದ ಸಾಂವಿಧಾನಿಕ ಹುದ್ದೆಗೂ ಧರ್ಮವನ್ನು ತಳುಕು ಹಾಕಿ ಒಂದು ರೀತಿಯ ವಿವಾದ ಸೃಷ್ಟಿಸಲು ಮುಂದಾಗಿರುವುದು ನಿಜಕ್ಕೂ ಹೇಯಕರವಾಗಿದೆ. ದೇಶದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ,… Read More ಭಾರತದಲ್ಲಿ ಮುಸಲ್ಮಾನರು ಪ್ರಧಾನ ಮಂತ್ರಿ/ರಾಷ್ಟ್ರಪತಿಗಳು ಆಗಲು ಸಾಧ್ಯವಿಲ್ಲವೇ?