ವರ್ಷದ ಕೂಳು, ಹರ್ಷದ ಕೂಳು

ರಾಮ್ ಮತ್ತು ಶ್ಯಾಮ್ ಇಬ್ಬರೂ ಬಾಲ್ಯ ಸ್ನೇಹಿತರು. ಒಟ್ಟೊಟ್ಟಿಗೆ ಆಟ ಪಾಠವಾಡಿ ಬೆಳೆದವರು. ಏನೇ ಕೆಲಸ ಮಾಡಿದರೂ ಅವರಿಬ್ಬರೂ ಒಟ್ಟಿಗೇ ಮಾಡುತ್ತಿದ್ದರು. ಹಾಗಾಗಿ ಅವರಿಬ್ಬರೂ ಒಂದೇ ಶಾಲೆ, ಒಂದೇ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡುತ್ತಿದ್ದರು.  ರಾಮ್ ತಂದೆ ಹೆಸರಾಂತ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಶ್ಯಾಮ್ ತಂದೆ ಒಂದು ವೈಜ್ಣಾನಿಕ ತರಭೇತಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರಾದರೂ ಅವರ ಇಡೀ ಕುಟುಂಬ ಫೋಟೋಗ್ರಾಫಿ ವೃತ್ತಿಯಲ್ಲಿ ನಿರತರಾಗಿದ್ದರು. ನಗರದ ಹಲವಾರು ಬಡಾವಣೆಗಳಲ್ಲಿ ಅವರ ಕುಟುಂಬದ ಸದಸ್ಯರ ಹತ್ತಾರು ಸ್ಟುಡಿಯೋಗಳು ಇದ್ದವು. ಶ್ಯಾಮ್ ಮತ್ತು… Read More ವರ್ಷದ ಕೂಳು, ಹರ್ಷದ ಕೂಳು