ಪಂಜಾಬಿನ ಅಚ್ಚರಿಯ ಆತಂಕಕಾರಿ ಬೆಳವಣಿಗೆ
ಮಾರ್ಚ್ 10, 2022 ಶುಕ್ರವಾರದಂದು ಪ್ರಪಂಚಾದ್ಯಂತ ಹರಡಿರುವ ಬಹುತೇಕ ಭಾರತೀಯರ ಚಿತ್ತವೆಲ್ಲಾ ಇದ್ದದ್ದೇ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ಪಂಚರಾಜ್ಯಗಳ ಚುನಾವಣಾ ಫಲಿತಾಂಶದತ್ತ. ಚುನಾವಣೆಯ ಪೂರ್ವೋತ್ತರ ಮತ್ತು ಚುನಾವಣೆಯ ನಂತರದ ಎಕ್ಸಿಟ್ ಪೋಲಿನಲ್ಲಿ ಪಂಜಾಬಿನಲ್ಲಿ ಸರಳ ಬಹುಮತದೊಂದಿಗೆ ಆಮ್ ಆದ್ಮೀ ಪಕ್ಷ, ಉತ್ತರ ಪ್ರದೇಶ ಮತ್ತು ಮಣಿಪುರಲ್ಲಿ ಬಿಜೆಪಿ ಸರಳ ಬಹುಮತ ಗಳಿಸುತ್ತದೆ ಹಾಗೂ ಉತ್ತರಾಖಂಡ್ ಮತ್ತು ಗೋವಾದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ನಡುವೆ ಹಣಾಹಣಿಯ ಸ್ಪರ್ಥೆ ಏರ್ಪಟ್ಟು ಅತಂತ್ರವಾಗಬಹುದು ಎಂದೇ ಬಹುತೇಕ ಸಮೀಕ್ಷೆಗಳು… Read More ಪಂಜಾಬಿನ ಅಚ್ಚರಿಯ ಆತಂಕಕಾರಿ ಬೆಳವಣಿಗೆ