ಬೆಳಕಿನ ಹಬ್ಬ ದೀಪಾವಳಿ
ಭಾರತೀಯರಿಗೆ ಹಬ್ಬಗಳೆಂದರೆ ನಮ್ಮ ಸನಾತನ ಸಂಸ್ಕೃತಿಯ ಸಂಸ್ಕಾರ ಮತ್ತು ಸಂಪ್ರದಾಯಗಳ ಪ್ರತೀಕವಾಗಿದೆ. ಹಾಗೇ ನೋಡಿದರೆ, ಹಿಂದೂಗಳಿಗೆ ವರ್ಷದ 365 ದಿನವೂ ಒಂದಲ್ಲಾ ಒಂದು ಹಬ್ಬವೇ. ನಮ್ಮಲ್ಲಿ ಆಚರಿಸುವ ಪ್ರತಿಯೊಂದು ಹಬ್ವಕ್ಕೂ ಅದರದೇ ಆದ ಪ್ರಾಕೃತಿಕ, ನೈಸರ್ಗಿಕ ಆಚರಣೆಗಳಿಂದ ಕೂಡಿವೆಯಾದರೂ ಎಲ್ಲಾ ಹಬ್ಬಗಳೂ ಮನರಂಜನೆ ಜೊತೆಗೆ ಸಂಬಂಧಗಳನ್ನು ಬೆಸೆಸುವ ಕೊಂಡಿಗಳೇ ಆಗಿವೆ. ಎಲ್ಲದಕ್ಕಿಂತಲೂ ಸಮಾಜದಲ್ಲಿ ಎಲ್ಲರ ಆರ್ಥಿಕ ಸುಭಧ್ರತೆಯನ್ನು ತರುವುದೇ ಈ ಹಬ್ಬಗಳ ಮುಖ್ಯ ಧ್ಯೇಯವಾಗಿದೆ ಎಂದರೂ ತಪ್ಪಾಗಲಾರದು. ಈ ಹಬ್ಬಗಳ ಮುಖಾಂತರ ಎಲ್ಲರೂ ತಮ್ಮತಮ್ಮ ಮನೆಗಳನ್ನು ಶುಚಿರ್ಭೂತಗೊಳಿಸಿ,… Read More ಬೆಳಕಿನ ಹಬ್ಬ ದೀಪಾವಳಿ