ಕೊನೆಯ ಆಸೆ
ಈ ಪ್ರಪಂಚದಲ್ಲಿ ಜನಿಸುವ ಪ್ರತಿಯೊಂದು ಜೀವಿಗೂ ಒಂದು ಆಸೆ ಇದ್ದೇ ಇರುತ್ತದೆ. ಹಾಗೆ ಆಸೆ ಪೂರೈಸಿಕೊಳ್ಳುವ ಸಲುವಾಗಿ ಅವರು ಪರಿಶ್ರಮ ಹಾಕ್ತಾನೇ ಇರ್ತಾರೆ. ಕೆಲವರಿಗೆ ಕೆಲವೊಂದು ಬಾರಿ ಅವರ ಅಸೆಗಳು ಪೂರೈಸಿಕೊಂಡಾಗ ಆಗುವ ಅನುಭವ ಇದೆಯಲ್ಲಾ ಅದು ನಿಜಕ್ಕೂ ಅವರ್ಣಿನೀಯವೇ ಸರಿ. ಅದನ್ನು ಕೇಳಿ ಅಥವಾ ನೋಡಿ ತಿಳಿಯುವುದಕ್ಕಿಂತಲೂ ಅನುಭವಿಸಿದರೆನೇ ಆನಂದ. ಕಳೆದ ವಾರ ದೇಶಾದ್ಯಂತ ಬಿಡುಗಡೆಯಾ ಚಾರ್ಲಿ-777 ಸಿನಿಮಾದಲ್ಲಿ ನಾಯಕ ಧರ್ಮನಿಗೆ ಅಚಾನಕ್ಕಾಗಿ ಪರಿಚಯವಾದ ಬೀದಿ ನಾಯಿ, ಆರಂಭದಲ್ಲಿ ಅವನಿಗೆ ಕಿರಿಕಿರಿ ಎನಿಸಿದರೂ ದಿನ ಕಳೆದಂತೆಲ್ಲಾ… Read More ಕೊನೆಯ ಆಸೆ