ಮಂಡಕ್ಕಿ ಗಿರ್ಮಿಟ್

ಹೇಗೂ ಮಳೆಗಾಲ ಶುರುವಾಗಿದೆ. ಸಂಜೆ ಆಯ್ತು ಎಂದ್ರೆ ಧೋ ಎಂದು ಮಳೆ ಬೀಳ್ತಾ ಇದ್ರೇ, ಹಮಾಮಾನದಲ್ಲಿ ಸ್ವಲ್ಪ ಚಳಿ ಚಳಿಯಾಗಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಇಲ್ವೇ ಕುಡಿಬೇಕು ಅನ್ಗೋಸ್ತೆ. ಇನ್ನು ಈ ಕುರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಹೊರಗೆ ಹೋಗಿ ತಿನ್ನಲೂ ಭಯ ಆಗುತ್ತದೆ. ಅದಕ್ಕಾಗಿಯೇ ಉತ್ತರ ಕರ್ನಾಟಕದ ಪ್ರಸಿದ್ಧವಾದ ಮಂಡಕ್ಕಿ ಗಿರ್ಮಿಟ್ ಮಾಡುವ ವಿಧಾನನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 3-4 ಜನರಿಗೆ ಸಾಕಾಗುವಷ್ಟು ಮಂಡಕ್ಕಿ ಗಿರ್ಮಿಟ್ ಮಾಡಲು ಬೇಕಾಗುವ ಸಾಮಗ್ರಿಗಳು. ಮಂಡಕ್ಕಿ/ಕಡಲೆಪುರಿ (ನೈಲಾನ್… Read More ಮಂಡಕ್ಕಿ ಗಿರ್ಮಿಟ್