ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿ (ತಿರುಕ)
ಮೂಲತಃ ಕೇರಳದ ಶ್ರೋತ್ರೀಯರು, ಜ್ಯೋತಿಷಿಗಳು ಹಾಗೂ ವೇದಪಾರಂಗತರಾಗಿದ್ದ ಶ್ರೀ ಅನಂತ ಪದ್ಮನಾಭ ನಂಬೂದರಿ ಮತ್ತು ಪದ್ಮಾಂಬಳ್ ಎಂಬ ದಂಪತಿಗಳಿಗೆ ಬಹಳ ದಿನಗಳ ಕಾಲ ಮಕ್ಕಳಾಗದೇ ನಂತರದಲ್ಲಿ ಭಗವಂತನ ಅನುಗ್ರಹದಿಂದ ಬಾಲಕನೊಬ್ಬನ ಜನನವಾಗಿ ಆತನಿಗೆ ಕುಮಾರಸ್ವಾಮಿ ಎಂದು ನಾಮಕರಣ ಮಾಡುತ್ತಾರೆ. ದುರಾದೃಷ್ಟವಷಾತ್ ಆ ಬಾಲಕ ಸುಮಾರು 10-12 ವರ್ಷಗಳ ಕಾಲ ಅಸ್ವಸ್ಥತೆಯಿಂದಲೇ ನರಳುತ್ತಾ ಮಾತನಾಡಲಾಗದೇ ನಡೆಯಲೂ ಅಗದೇ ಎಲ್ಲಾ ಕಡೆಯಲ್ಲೂ ಆತನನ್ನು ತಾಯಿಯೇ ಎತ್ತು ಕೊಂಡು ತಿರುಗಾಡ ಬೇಕಾದಂತಹ ಪರಿಸ್ಥಿತಿ ಇರುತ್ತದೆ. ಆಗ ಆ ವೃದ್ಧ ದಂಪತಿಗಳಿಬ್ಬರೂ ಕೊಲ್ಲೂರಿನ… Read More ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರಸ್ವಾಮಿ (ತಿರುಕ)