ಶೂನ್ಯದಿಂದ ಸಾಧನೆಯವರೆಗೆ
ನನ್ನ ಹಿಂದಿನ ಲೇಖನದಲ್ಲಿ ಖ್ಯಾತ ಚಿತ್ರನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಕುರಿತಂತೆ ಲೇಖನದಲ್ಲಿ ವಯಕ್ತಿಕ ಸಮಸ್ಯೆಯಿಂದ ಹೊರಬರಲಾರದೇ, ಖಿನ್ನತೆಗೆ ಒಳಗಾಗಿ ಬದುಕನ್ನೇ ಅಕಾಲಿಕವಾಗಿ ಅಂತ್ಯ ಮಾಡಿಕೊಂಡ ದುರಂತ ಕಥೆಯ ಕುರಿತಂತೆ ಅನೇಕ ಓದುಗರು ವಿವಿಧ ರೀತಿಯ ಟೀಕೆ ಟಿಪ್ಪಣಿಗಳನ್ನು ಬರೆದಿದ್ದರು. ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುವುದು ಸಹಜ ಆದರೆ ಅದನ್ನು ಸವಾಲಾಗಿ ಸ್ವೀಕರಿಸಿ ಅದರಿಂದ ಹೇಗೆ ಹೊರಬಂದು ಸಾಧನೆಯ ಮಟ್ಟಲುಗಳನ್ನು ಏರಿ ಯಶಸ್ವಿಯಾಗಿರುವ ಕೆಲವು ಅಧ್ಬುತ ಪ್ರಸಂಗಗಳು ಇದೋ ನಿಮಗಾಗಿ. ಕ್ರಿಕೆಟ್ ವೀಕ್ಷಕವಿವರಣಾಗಾರ ಶ್ರೀ ಹರ್ಷ… Read More ಶೂನ್ಯದಿಂದ ಸಾಧನೆಯವರೆಗೆ