ಮಕ್ಕಳ ಕವಿ ಜಿ. ಪಿ. ರಾಜರತ್ನಂ
ನರಕಕ್ಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ, ಮೂಗ್ನಲ್ ಕನ್ನಡ್ ಪದವಾಡ್ತೀನಿ!, ನನ್ ಮನಸನ್ನ್ ನೀ ಕಾಣೆ!ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!, ಎಲ್ಲಾ ಕೊಚ್ಕೊಂಡ್ ಓಗ್ಲಿ!, ಪರ್ಪಂಚ್ ಇರೋ ತನಕ ಮುಂದೆ, ಕನ್ನಡ್ ಪದಗೊಳ್ ನುಗ್ಲಿ! ಹೀಗೆ ಕನ್ನಡಕ್ಕಾಗಿಯೇ ತಮ್ಮ ತನು ಮನ ಧನವನ್ನು ಮುಡುಪಾಗಿಟ್ಟ ಹಿರಿಯರಾದರೂ, ಕಿರಿಯರಿಗಾಗಿಯೇ ಶಿಶು ಸಾಹಿತ್ಯವನ್ನು ರಚಿಸಿ ಕನ್ನದ ಸಾಹಿತ್ಯವನ್ನು ಆಚಂದ್ರಾರ್ಕವಾಗಿ ಬೆಳಗುವಂತೆ ಮಾಡಿದ ಕನ್ನಡದ ಹಿರಿಯ ಬರಹಗಾರರಾದ ಶ್ರೀ ಜಿ. ಪಿ. ರಾಜರತ್ನಂ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು… Read More ಮಕ್ಕಳ ಕವಿ ಜಿ. ಪಿ. ರಾಜರತ್ನಂ