ಸುಹಾಸ್ ಯತಿರಾಜ್
ಅ ಪುಟ್ಟ ಮಗುವಿಗೆ ಹುಟ್ಟುತ್ತಲೇ ಕಾಲಿನ ತೊಂದರೆಯಿಂದಾಗಿ ಆತ ಸರಿಯಾಗಿ ನಡೆಯಲಾರ ಎಂಬುದು ಗೊತ್ತಾಗುತ್ತಿದ್ದಂತೆಯೇ ಆತನಿಗೆ ಭವಿಷ್ಯವೇ ಇಲ್ಲಾ ಎಂದು ಯೋಚಿಸುವವರೇ ಹೆಚ್ಚಾಗಿರುವಾಗ, ಅದೇ ಮಗು ತನ್ನ ಅಂಗವೈಕುಲ್ಯತೆಯನ್ನು ಮೆಟ್ಟಿ ನಿಂತು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಅತ್ಯುತ್ತಮವಾಗಿ ಓದಿ ಇಂಜೀನಿಯರ್ ಆಗಿದ್ದಲ್ಲದೇ ತನ್ನ ಸಾಮರ್ಧ್ಯದಿಂದ ಐ.ಎ.ಎಸ್ ಮುಗಿಸಿ ಉತ್ತರಪ್ರದೇಶದಲ್ಲಿ ದಕ್ಷ ಜಿಲ್ಲಾಧಿಕಾರಿಯಾಗಿ ಅನೇಕ ಪ್ರಶಸ್ತಿಗಳಿಸಿರುವುದಲ್ಲದೇ ಇತ್ತೀಚಿನ ಅವರ ಚೊಚ್ಚಲ ಟೋಕಿಯೋ ಪ್ಯಾರಾ ಓಲಂಪಿಕ್ಸ್ ಗೇಮ್ಸ್ನಲ್ಲಿ ಬೆಳ್ಳಿಪದಕವನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿಪತಾಕೆಯನ್ನು ಹಾರಿಸಿರುವ ನಮ್ಮೆಲ್ಲರ ಹೆಮ್ಮೆಯ ಕನ್ನಡಿಗ ಲಾಳಿನಕೆರೆ… Read More ಸುಹಾಸ್ ಯತಿರಾಜ್