ಪ್ರೊ. ಜಿ. ವೆಂಕಟಸುಬ್ಬಯ್ಯನವರು

ಪ್ರತೀದಿನ ಬೆಳಿಗ್ಗೆ ದೇವರನ್ನೇ ನೋಡುತ್ತಾ ಬಲಗಡೆ ತಿರುಗಿ ಎದ್ದು. ದೇವರಿಗೆ ಕೈ ಮುಗಿದು, ದೇವರೇ ಈ ದಿನ ಒಳ್ಳೆಯದಾಗಿರಲಿ, ಯಾವ ಕೆಟ್ಟ ಸುದ್ಧಿಯೂ ಕೇಳದಂತಾಗಲಿ ಎಂದು ಪ್ರಾರ್ಥಿಸುತ್ತಲೇ ಇಂದೂ ಕೂಡಾ ಎದ್ದು ಪ್ರಾಥರ್ವಿಧಿಗಳನ್ನು ಮುಗಿಸಿ ಇನ್ನೇನು ವ್ಯಾಮಾಮಕ್ಕೆ ಸಿದ್ಧವಾಗಬೇಕು ಎನ್ನುವಷ್ಟರಲ್ಲಿ ಒಮ್ಮೆ ಸಾಮಾಜಿಕ ಜಾಲತಾಣಗಳತ್ತ ಕಣ್ಣು ಹಾಯಿಸಿ ಬಿಡೋಣ ಎಂದು ನೋಡಿದರೆ, ಎದೆ ಧಸಕ್ ಎನ್ನುವ ಸುದ್ದಿ ನೋಡಿ, ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಬೇರೆ ಕಡೆ ಎಲ್ಲಾ ಜಾಲಾಡಿದರೂ ಆ ಕುರಿತಂತೆ ಯಾವುದೇ ಮಾಹಿತಿ… Read More ಪ್ರೊ. ಜಿ. ವೆಂಕಟಸುಬ್ಬಯ್ಯನವರು