ರಾಜಾಜಿ ನಗರ

ಬೆಂಗಳೂರಿನ ಮಧ್ಯಮವರ್ಗದ ಜನರ ಸ್ವರ್ಗ ಎನಿಸಿರುವ ರಾಜಾಜಿನಗರ ಆರಂಭವಾಗಿದ್ದು ಎಂದು ಮತ್ತು ಏಕೇ?, ಅದರ ರೂವಾರಿಗಳು ಯಾರು? ಅದಕ್ಕೆ ಆ ಹೆಸರು ಇಡಲು ಕಾರಣವೇನು? ರಾಜಾಜಿನಗರದ ಬೆಳವಣಿಗೆ ಹೇಗಾಯಿತು? ಅಂದು ರಾಹಾಜಿನಗರ ಹೇಗಿತ್ತು? ಇಂದು ಹೇಗಿದೆ? ಎಂಬೆಲ್ಲಾ ಕುತೂಹಕ್ಕೆ ಇದೋ ಇಲ್ಲಿದೇ ರಾಜಾಜಿನಗರದ ಇತಿಹಾಸ. … Read More ರಾಜಾಜಿ ನಗರ

ನಡುಂಗಮುವ ರಾಜ ಇನ್ನಿಲ್ಲ

ನಡುಂಗಮುವ ರಾಜ ಎನ್ನುವುದು ಶ್ರೀಲಂಕಾದ ಕೊಲಂಬೊವಿನಲ್ಲಿ 07.03.22 ಸೋಮವಾರದಂದು ತನ್ನ 69 ನೇ ವಯಸ್ಸಿನಲ್ಲಿ ನಿಧನವಾದ ಸುಮಾರು 10.5 ಅಡಿ ಎತ್ತರವಿದ್ದ ಏಷ್ಯಾದ ಅತಿದೊಡ್ಡ ಪಳಗಿದ ಆನೆಯ ಹೆಸರಾಗಿದೆ. ಈ ಆನೆಯ ಸುಮಾರು ವರ್ಷಗಳ ಕಾಲ ಕ್ಯಾಂಡಿ ನಗರದಲ್ಲಿ ಪ್ರತೀ ವರ್ಷ ಜುಲೈ ತಿಂಗಳಿನ ಹುಣ್ಣಿಮೆಯ ಸಂದರ್ಭದಲ್ಲಿ ನಡೆಯುವ ಬೌದ್ಧರ ಪ್ರಮುಖ ಧಾರ್ಮಿಕ ಪ್ರದರ್ಶನವಾದ ಎಸಲದ ವಾರ್ಷಿಕ ಮೆರವಣಿಗೆಯಲ್ಲಿ ಭಗವಾನ್ ಬುದ್ಧನ ಪವಿತ್ರ ದಂತಕವಚವನ್ನು ಹೊಂದಿರುವ ಪೆಟ್ಟಿಗೆಯನ್ನು ಹೊತ್ತೊಯ್ಯುವ ಕಾಯಕ ವಹಿಸಿಕೊಂಡಿತ್ತು . 1985 ರಿಂದಲೂ ಕೊಲಂಬೊದಲ್ಲಿ… Read More ನಡುಂಗಮುವ ರಾಜ ಇನ್ನಿಲ್ಲ