ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ರಾಗಿಗುಡ್ಡ

ಅಂಜನಿ ಪುತ್ರ ಆಂಜನೇಯ, ವಾಯುಪುತ್ರ, ಪ್ರಭು ಶ್ರೀ ರಾಮನ ಪರಮಭಕ್ತ ರಘುವೀರ ಸಮರ್ಥ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಶಿಷ್ಠವಾದ ಸ್ಥಾನಮಾನವನ್ನು ಗಳಿಸಿರುವ ದೇವರು ಎಂದರು ತಪ್ಪಾಗಲಾರದು.

Continue reading