ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?
ಇತ್ತೀಚೆಗಂತೂ ತಮ್ಮ ಬಗ್ಗೆ ಹೇಳ್ಕೊಳ್ಳೋಕ್ಕೆ ಏನೂ ಇಲ್ಲದೇ ಹೋದಾಗಾ, ಅವರ ತಲೆಯಲ್ಲಿ ಥಟ್ ಅಂತಾ ಮೂಡಿಬರುವುದೇ ಬ್ರಾಹ್ಮಣರ ಅವಹೇಳನ. ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ಬ್ರಾಹ್ಮಣರನ್ನು ಬೈಯ್ಯುವುದೇ ಒಂದು ಪ್ರತಿಷ್ಟೆಯ ಸಂಕೇತ ಎಂದು ಭಾವಿಸಿಕೊಂಡಿರುವಾಗ ಎಲ್ಲರಲ್ಲೂ ಕಾಡುವ ಕಟ್ಟ ಕಡೆಯ ಪ್ರಶ್ನೆ ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?… Read More ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?