ರಂಗಕರ್ಮಿ ಆರ್. ಎಸ್. ರಾಜಾರಾಂ

ಅರೇ ಈ ರಾಜಾರಾಂ ಅಂದ್ರೇ ಯಾರು ಅಂತಾ ಗೊತ್ತಗ್ಲಿಲ್ವಾ? ಅದೇ ರೀ, ರಮೇಶ್ ಭಟ್ ಮತ್ತು ಕ್ರೇಜೀ ಕರ್ನಲ್ ಸೀರಿಯಲ್ಲಿನಲ್ಲಿ ರಮೇಶ್ ಭಟ್ ಜೊತೆ ಇರ್ತಾ ಇದ್ರಲ್ಲಾ ಗೊತ್ತಾಯ್ತಾ? ಅರೇ ಇನ್ನೂ ಗೊತ್ತಾಗ್ಲಿಲ್ವಾ ಅದೇ ರೀ ಗಾಳಿಪಟದ ಸಿನಿಮಾದಲ್ಲಿ ನಮ್ಮ ದೂದ್ ಪೇಡ ದಿಗಂತ್ ಆವರ ತಾತನ ಪಾತ್ರದಲ್ಲಿ ಅನಂತ್ ನಾಗ್ ಹಂದಿ ಹೊಡೆಯಲು ಪ್ರಚೋದಿಸಿದ್ರಲ್ಲಾ ಅವರೇ ಅಂದಕ್ಷಣಾ ಓ.. ಅವ್ರಾ.. ಆ ಬಿಳೀ ತಾತ ಗೊತ್ತು ಬಿಡಿ ಬಹಳ ಚೆನ್ನಾಗಿ ಅಭಿನಯಿಸ್ತಾರೆ. ಸಂಜೆ ಹೊತ್ತು ಮಲ್ಲೇಶ್ವರದ… Read More ರಂಗಕರ್ಮಿ ಆರ್. ಎಸ್. ರಾಜಾರಾಂ