ಛಲದಂಕಮಲ್ಲ ಸತೀಶ್ ಬಕ್ಷಿ

ವಿದ್ಯೆ ಯಾರ ಸ್ವತ್ತೂ ಅಲ್ಲಾ. ಮನಸ್ಸು ಮಾಡಿದಲ್ಲಿ ಯಾರು ಬೇಕಾದರೂ ಕಲಿತು, ಎಂತಹ ಸಾಧನೆಗಳನ್ನು ಬೇಕಾದರೂ ಮಾಡಬಹುದು ಎಂದು ಆಡು ಮುಟ್ಟದ ಸೊಪ್ಪಿಲ್ಲ ನಮ್ಮ ಸತೀಶ್ ಭಕ್ಷಿಗೆ ಗೊತ್ತಿಲ್ಲದ ವಿಷಯವಿಲ್ಲ ಎನ್ನುವಂತೆ ತನ್ನ ಬುದ್ಧಿವಂತಿಕೆ ಮತ್ತು ಧೀಶಕ್ತಿಯಿಂದ ಹಿಡಿದ ಕೆಲಸವನ್ನು ಮಾಡಿ ಮುಗಿದುತ್ತಿದ್ದಂತಹ ಸ್ನೇಹ ಜೀವಿ, ಗೆಳೆಯ ಸತೀಶ್ ಭಕ್ಷಿ, ಇದೋ ನಿನಗೆ ನನ್ಖಹೃದಯಪೂರ್ವಕ ಆಶ್ರುತರ್ಪಣ.… Read More ಛಲದಂಕಮಲ್ಲ ಸತೀಶ್ ಬಕ್ಷಿ

ಸೌರಶಕ್ತಿಯ ಮಿಲಿಟರಿ ಡೇರೆಗಳು

ಬೆಂಗಳೂರಿನಲ್ಲಿನ ಉಷ್ಣಾಂಶ 17 ಕ್ಕಿಂತ ಕಡಿಮೆ ಇಳಿದರೆ ಸಾಕು. ಜನರು ಅಹಹಾ! ಚಳಿ ಚಳಿ ತಾಳೆನು ಈ ಚಳಿಯಾ. ಅಂತ ಚೆಚ್ಚನೆಯ ವಸ್ತ್ರಗಳನ್ನು ಧರಿಸಿ ಬಿಸಿ ಬಿಸಿಯಾದ ಕಾಫೀ, ಟೀ ಹೀರುತ್ತಾ ಮನೆಯಿಂದ ಹೊರಗೇ ಕಾಲು ಇಡುವುದಿಲ್ಲ. ಅದರೆ ಅದೇ, ಹಿಮಚ್ಛಾದಿತ ಪ್ರದೇಶಗಳಲ್ಲಿ ದೇಶದ ಗಡಿಯನ್ನು ಕಾಯುವ ಸೈನಿಕರ ಪಾಡು ನಿಜಕ್ಕೂ ಹೇಳ ತೀರದು. ರಾತ್ರಿಹೊತ್ತಿನಲ್ಲಂತೂ ಹೊರಗಿನ ಕನಿಷ್ಠ ತಾಪಮಾನ ಕೆಲವೊಮ್ಮೆ -20 – 40ರ ವರೆಗೂ ತಲುಪಿರುತ್ತದೆ ಎಂದರೆ ಅಲ್ಲಿನ ಸಮಸ್ಯೆಗಳನ್ನು ಉಹಿಸಿಕೊಳ್ಳಬಹುದು. ನೀರು ಕುದಿಸಿ… Read More ಸೌರಶಕ್ತಿಯ ಮಿಲಿಟರಿ ಡೇರೆಗಳು