ಕೊಳ್ಳುಬಾಕ ಸಂಸ್ಕೃತಿ

ದಸರಾ, ದೀಪಾವಳಿ, ಕ್ರಿಸ್ಮಸ್, ಹೊಸವರ್ಷ, ಸಂಕ್ರಂತಿ, ಪ್ರೇಮಿಗಳ ದಿನಾಚರಣೆ, ಯುಗಾದಿ, ಅಕ್ಷಯ ತದಿಗೆ, ಗೌರಿ ಗಣೇಶ ಹೀಗೆ ಹಬ್ಬಗಳು ಬಂದಿತೆಂದರೆ, ವಿವಿಧ mall ಮತ್ತು Online shopping Site ಗಳಲ್ಲಿ ಸಿನಿಮಾ ತಾರೆಯರು ಮತ್ತು ಕ್ರೀಡಾಪಟುಗಳು ನೀಡುವ ಜಾಹೀರಾತುಗಳಿಗೆ ಮಾರು ಹೋಗಿ ಜನಮರುಳೋ ಜಾತ್ರೆ ಮರುಳೋ ಎನ್ನುವಂತೆ ಕುರಿಮಂದೆಯಂತೆ ಭಾರತೀಯರು ಕೊಳ್ಳುಬಾಕರಾಗುತ್ತಿರುವ ಕಳವಳಕಾರಿಯ ಕುರಿತಾದ ವಸ್ತು ನಿಷ್ಠ ಲೇಖನ ಇದೋ ನಿಮಗಾಗಿ… Read More ಕೊಳ್ಳುಬಾಕ ಸಂಸ್ಕೃತಿ

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರೀಲೀ ಕೊಡ ಹಿಡಿದ, ಕೈಯ್ಯಲ್ಲಿ ಕಾಸು ಇದ್ದಾಗ ಊರೇಲ್ಲಾ ನೆಂಟರು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು. ಇವೆಲ್ಲವೂ ಕನ್ನಡದ ಪ್ರಸಿದ್ಧ ಗಾದೆ ಮಾತುಗಳು. ವೇದ ಸುಳ್ಳಾದರೂ ಗಾದೆ ಮಾತು ಸುಳ್ಳಾಗದು ಎನ್ನುವುದು ಆಡು ಭಾಷೆಯಲ್ಲಿ ಬಹಳವಾಗಿ ಪ್ರಚಚಲಿತದಲ್ಲಿದೆ. ಈ ಎಲ್ಲಾ ಗಾದೆಗಳು ವಿವಿಧ ಸಂದರ್ಭದಲ್ಲಿ ಅನ್ವಯವಾದರೆ, ಈಗ ನಾನು ಹೇಳಲು ಹೊರಟಿರುವ ಪ್ರಸಂಗದಲ್ಲಿ ಈ ಎಲ್ಲಾ ಗಾದೆ ಮಾತುಗಳು ಒಟ್ಟಾಗಿಯೇ ಮುಗಿಬಿದ್ದಂತಹ ಕರುಣಾಜನಕ ಕಥೆ… Read More ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ