ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಗಂಡ, ಹೆಂಡತಿ ಮತ್ತು ಮುದ್ದಾದ ಮಗಳು ಇದ್ದ ಅದೊಂದು ಸುಂದರವಾದ ಕುಟುಂಬ. ಒಬ್ಬಳೇ ಮಗಳಾಗಿದ್ದರಿಂದ ಬಹಳ ಮುದ್ದಿನಿಂದಲೇ ಗಿಣಿ ಸಾಕುವಂತೆ ಸಾಕಿ ಸಲಹಿದ್ದರು. ನೋಡ ನೋಡುತ್ತಿದ್ದಂತೆಯೇ ಮಗಳು ಬೆಳೆದು ದೊಡ್ಡವಳಾಗುತ್ತಿದ್ದಂತೆಯೇ ಅವಳಿಗೊಂದು ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕೆಂದು ನಿರ್ಧರಿಸಿ ತಮ್ಮ ಬಂಧು ಮಿತ್ರರೊಂದಿಗೆ ತಮ್ಮ ಮಗಳಿಗೆ ಅನುರೂಪವಾದಂತಹ ಸಂಬಂಧವಿದ್ದರೆ ತಿಳಿಸಿ ಎಂದೂ ಸೂಚಿಸಿದ್ದರು. ಅಲ್ಲಿ ಮತ್ತೊಂದು ಸುಂದರ ಸುಸಂಸ್ಕೃತ ಸುಖೀ ಕುಟುಂಬದವರೊಬ್ಬರೂ ಸಹಾ ಅವರ ವಿದ್ಯಾವಂತ, ವಿವೇಕವಂತ ಮಗನಿಗೂ ಸಂಬಂಧವನ್ನು ಹುಡುಕುತ್ತಿದ್ದರು. ರೊಟ್ಟಿ ಜಾರಿ ತುಪ್ಪಕ್ಕೆ… Read More ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ