ರಾಮನಗರದ ಶ್ರೀ ರಾಮ ದೇವರಬೆಟ್ಟ

ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರಕ್ಕೆ ಆ ಹೆಸರು ಬರಲು ಕಾರಣವೇನು?
ಅಲ್ಲಿನ ರಾಮದೇವರ ಬೆಟ್ಟಕ್ಕೂ ಕಿಷ್ಕಿಂದೆಯ ಸುಗ್ರೀವನಿಗೂ ಯಾವ ಬಾದರಾಯಣ ಸಂಬಂಧ? ಆ ಪ್ರದೇಶದಲ್ಲಿ ಕಾಗೆಗಳು ಏಕಿಲ್ಲಾ? ಎಂಬೆಲ್ಲಾ ಕುತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಮನಗರದ ಶ್ರೀ ರಾಮ ದೇವರಬೆಟ್ಟ

ಹಿಂದೂಗಳ ದೇವಾಲಯ ಕರ್ನಾಟಕ ರಾಜ್ಯ ಸರ್ಕಾರದ ಆದಾಯ ಕೇಂದ್ರಗಳೇ?

ಕನ್ನಡದ ಪೂಜಾರಿ ಎಂದೇ ವಿಶ್ವವಿಖ್ಯಾತರಾಗಿರುವ ಶ್ರೀ ಹಿರೇಮಗಳೂರು ಕಣ್ಣನ್ ಅವರಿಗೆ ಸರ್ಕಾರ ನೋಟೀಸ್ ನೀಡಿ ನಂತರ ಹಿಂಪಡೆಯುವ ಮೂಲಕ ನಗೆಪಾಟಲಾಗಿರುವ ಕಥೆ-ವ್ಯಥೆ ಇದೋ ನಿಮಗಾಗಿ.

ಅಧಿಕಾರ ಶಾಶ್ವತ ಅಲ್ಲಾ! ಇಲ್ಲಿ ಪ್ರಜೆಗಳೇ ಪ್ರಭುಗಳು ಅಲ್ವೇ?… Read More ಹಿಂದೂಗಳ ದೇವಾಲಯ ಕರ್ನಾಟಕ ರಾಜ್ಯ ಸರ್ಕಾರದ ಆದಾಯ ಕೇಂದ್ರಗಳೇ?

ಕರ್ನಾಟಕದ ಕೃಷ್ಣಶಿಲೆ ಅಯೋಧ್ಯೆಯ ಬಾಲ ರಾಮನಾದ ರೋಚಕತೆ

ಕರ್ನಾಟಕ ಎಂದರೆ ಥಟ್ ಅಂತಾ ನೆನಪಾಗೋದೇ ಶಿಲ್ಪಕಲೆಗಳ ಬೀಡು. ಬೇಲೂರು ಹಳೇಬೀಡು, ಹಂಪೆ, ಐಹೋಳೆ ಬದಮಿ, ಪಟ್ಟದ ಕಲ್ಲು, ಶ್ರವಣಬೆಳಗೊಳ, ಸೋಮನಾಥಪುರದಂತಹ ಸುಂದರವಾದ ಕಲ್ಲಿನ ಕೆತ್ತನೆಯ ಪ್ರದೇಶ. ಅದೇ ರೀತಿ ರಾಮಯಣ ಎಂದ ತಕ್ಷಣ ರಾಮ ಸೀತೆ ಲಕ್ಷ್ಮಣರ ಜೊತೆ ನೆನಪಾಗೋದೇ ರಾಮನ ಪರಮ ಭಕ್ತ ರಘುವೀರ ಸಮರ್ಥ ಹನುಮಂತ. ಹೀಗೆ ಭಾರತ ದೇಶ ಅಸ್ಮಿತೆ ಮತ್ತು ಅಸ್ತಿತ್ವದೊಂದಿಗೆ ಕರ್ನಾಟಕದ ಅವಿನಾಭಾವ ಸಂಬಂಧ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆ… Read More ಕರ್ನಾಟಕದ ಕೃಷ್ಣಶಿಲೆ ಅಯೋಧ್ಯೆಯ ಬಾಲ ರಾಮನಾದ ರೋಚಕತೆ

ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಹಿಂದೂಗಳಿಗೆ ರಾಮಾಯಣ ಪವಿತ್ರವಾದ ಪುರಾಣವಾಗಿದ್ದು, ಪ್ರಭು ಶ್ರೀರಾಮನನ್ನು ಪ್ರಪಂಚಾದ್ಯಂತ ಕೋಟ್ಯಾಂತರ ಜನರು ಆರಾಧಿಸುತ್ತಾರೆ. ಆದರೆ ರಾಮಾಯಣ ಎಂಬುದು ಕಟ್ಟು ಕಥೆಯಾಗಿದ್ದು ಅಂತಹದ್ದು ನಮ್ಮ ದೇಶದಲ್ಲಿ ನಡೆದೇ ಇಲ್ಲಾ ಎಂದು ವಾದಿಸುವವರಿಗೆ ಪುರಾವೆ ನೀಡುವಂತೆ ಕರ್ನಾಟಕದಲ್ಲೇ ರಾಮಾಯಣದ ಅನೇಕ ಕುರುಹುಗಳಿದ್ದು ಅವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳನ್ನು ತಿಳಿಯೋಣ ಬನ್ನಿ.… Read More ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ

ಕಳೆದ ಎರಡು ದಿನದ ಹಿಂದೆ ಬೆಂಗಳೂರಿನಲ್ಲಿರುವ ಎಲ್ಲಾ ಹಿಂದೂ ದೇವಾಲಯಗಳಲ್ಲಿಯೂ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂದು ಹಿಂದೂ ಸಂಘಟನೆಗಳು ಆರಂಭಿಸಿರುವ ಅಭಿಯಾನ ಸ್ವಾಗತಾರ್ಹವಾಗಿದ್ದು. ಅ ರೀತಿಯ ವಸ್ತ್ರ ಸಂಹಿತೆಯ ಹಿಂದಿರುವ ವೈಜ್ಣಾನಿಕ ವಿವರಗಳ ಕುರಿತಾದ ವೈಚಾರಿಕತೆಯ ಹಿನ್ನಲೆಯ ಮಾಹಿತಿಗಳು ಇದೋ ನಿಮಗಾಗಿ… Read More ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ

ದ್ವಾದಶಿಯಂದು ಅಗಸೆ ಸೊಪ್ಪಿನ ಬಳಕೆಯ ಮಹತ್ವ

ಏಕಾದಶಿಯ ಉಪವಾಸ ಮುಗಿಸಿ ದ್ಚಾದಶಿ ಪಾರಾಯಣೆಯಲ್ಲಿ ಅಗಸೆ ಸೊಪ್ಪನ್ನು ಬಳಸುವ ಪದ್ದತಿಯ ಹಿಂದಿರುವ ಸುಂದರವಾದ ಪೌರಾಣಿಕ ಕಥೆ ಮತ್ತು ಅಗಸೇ ಸೊಪ್ಪು, ಬೀಜ, ಎಣ್ಣೆಯ ಪ್ರಯೋಜನ ಕುರಿತಾದ ಉಪಯುಕ್ತತೆಯ ಕುರಿತಾದ ಲೇಖನ ಇದೋ ನಿಮಗಾಗಿ.… Read More ದ್ವಾದಶಿಯಂದು ಅಗಸೆ ಸೊಪ್ಪಿನ ಬಳಕೆಯ ಮಹತ್ವ

ಅಯೋಧ್ಯೆಯಲ್ಲಿ 1949ರ ಡಿಸೆಂಬರ್ 23ರಂದು ರಾಮ ಲಾಲನ ಪ್ರತಿಷ್ಥಾಪನೆ ಅದ ರೋಚಕತೆ

ಸಕಲ ಹಿಂದೂಗಳ ಆರಾಥ್ಯದೈವ ಪ್ರಭು ಶ್ರೀರಾಮನ ಭವ್ಯವಾದ ದೇವಾಲಯ ಅಯೋಧ್ಯೆಯಲ್ಲಿ 2024 ರ ಜನವರಿ 22ರಂದು ಲೋಕಾರ್ಪಣೆ ಆಗುತ್ತಿರುವ ಸಂಧರ್ಭದಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ದೇವಾಲಯ ನಿರ್ಮಿಸಲು ಹೋರಾಟ ಮಾಡಬೇಕಾದಂತಹ ಪ್ರಸಂಗ ಉಂಟಾಗಿದ್ದರ ಹಿನ್ನಲೆಯನ್ನು ನಾವು ಅರಿತುಕೊಳ್ಳಬೇಕಾಗುತ್ತದೆ. ಅನಾದಿ ಕಾಲದಿಂದಲೂ ನಮ್ಮ ದೇಶ ಬೌದ್ಧಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಸಂಪಧ್ಭರಿತವಾಗಿದ್ದ ದೇಶವಾಗಿತ್ತು. ಅದರಲ್ಲೂ ವಿಶೇಷವಾಗಿ ಭಾರತದ ಸಾಂಬಾರ ಪದಾರ್ಥಗಳಿಗೆ ವಿದೇಶದಲ್ಲಿ ಅತ್ಯಂತ ಬೇಡಿಕೆ ಇದ್ದರೆ, ಇನ್ನು ಅಪಾರವಾದ ಖನಿಖ ಸಂಪತ್ತುಗಳನ್ನು ಹೊಂದಿದ್ದಂತಹ ಈ ದೇಶದ ಮೇಲೇ ಅನೇಕ… Read More ಅಯೋಧ್ಯೆಯಲ್ಲಿ 1949ರ ಡಿಸೆಂಬರ್ 23ರಂದು ರಾಮ ಲಾಲನ ಪ್ರತಿಷ್ಥಾಪನೆ ಅದ ರೋಚಕತೆ

ಕಾಡುಮಲ್ಲೇಶ್ವರ ಕಡಲೇಕಾಯಿ ಪರಿಷೆ – 2023

ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಮಲ್ಲೇಶ್ವರದ ಶ್ರೀ ಕಾಡುಮಲ್ಲೇಶ್ವರ ದೇವಾಲಯಗಳ ಸಂಕೀರ್ಣದಲ್ಲಿ ಕಡಲೇಕಾಯಿ ಪರಿಷೆಯನ್ನು ಆಯೋಜಿಸಲಾಗಿದ್ದು ಅದರ ಝಲಕ್ ಇದೋ ನಿಮಗಾಗಿ… Read More ಕಾಡುಮಲ್ಲೇಶ್ವರ ಕಡಲೇಕಾಯಿ ಪರಿಷೆ – 2023

ಪ್ರಬೋಧಿನಿ ಏಕಾದಶಿ

ಒಂದು ವರ್ಷದಲ್ಲಿ 24 ಏಕಾದಶಿಗಳಿದ್ದು, ಪ್ರತೀ ಏಕಾದಶಿಯೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಲಾಗಿದ್ದು, ಅಂತಹ ಏಕಾದಶಿಗಳಲ್ಲಿ ಇಂದಿನ ಪ್ರಬೋಧಿನಿ ಏಕಾದಶಿಯೂ ಅತ್ಯಂತ ಮಹತ್ವದ್ದಾಗಿದೆ. ಪ್ರಬೋಧಿನಿ ಏಕಾದಶಿಯ ಮಹತ್ವ, ಅದರ ಪೌರಾಣಿಕ ಹಿನ್ನಲೆ ಮತ್ತು ದೇಶಾದ್ಯಂತ ಅದರ ಆಚರಣೆಯ ಕುರಿತಾದ ಸಮಗ್ರ ಮಾಹಿತಿ ಇದೋ ನಿಮಗಾಗಿ… Read More ಪ್ರಬೋಧಿನಿ ಏಕಾದಶಿ