ಅಸ್ಸಾಂ – ಮೇಘಾಲಯ ಪ್ರವಾಸ: ಮೋಡಗಳ ನಡುವೆ ಏಳು ದಿನಗಳ ರೋಚಕ ಪಯಣ, ಪ್ರಕೃತಿಯ ವಿಸ್ಮಯ, ಆಧ್ಯಾತ್ಮಿಕ ಅನುಭೂತಿ ಮತ್ತು ಮರೆಯಲಾಗದ ನೆನಪುಗಳು!

ಭಾರತದ ಈಶಾನ್ಯ ರಾಜ್ಯಗಳಾದ ಸೆವೆನ್ ಸಿಸ್ಟರ್ಸ್ ಸ್ಟೇಟ್ಸ್ ನಿಜಕ್ಕೂ ಅದ್ಭುತವಾಗಿದ್ದು, ಆ ಏಳು ರಾಜ್ಯಗಳಲ್ಲಿ ಅಸ್ಸಾಂ ಮತ್ತು ಮೇಘಾಲಯ ರಮಣೀಯವಾಗಿದೆ. ಆ ಎರಶು ರಾಜ್ಯಗಳಲ್ಲಿರುವ ಪವಿತ್ರ ದೇವಾಲಯಗಳು, ಪೌರಾಣೀಕ ಮತ್ತು ಐತಿಹಾಸಿಕ ಸ್ಥಳಗಳ ಜೊತೆ ಅಲ್ಲಿನ ರಮಣೀಯ ಪ್ರಕೃತಿ ತಾಣಗಳನ್ನು ಕುಳಿತಲ್ಲಿಂದಲೇ ನೋಡೋಣ ಬನ್ನಿ … Read More ಅಸ್ಸಾಂ – ಮೇಘಾಲಯ ಪ್ರವಾಸ: ಮೋಡಗಳ ನಡುವೆ ಏಳು ದಿನಗಳ ರೋಚಕ ಪಯಣ, ಪ್ರಕೃತಿಯ ವಿಸ್ಮಯ, ಆಧ್ಯಾತ್ಮಿಕ ಅನುಭೂತಿ ಮತ್ತು ಮರೆಯಲಾಗದ ನೆನಪುಗಳು!

ಅಸ್ಸಾಂನ ಬಿಹು ನೃತ್ಯ. ಮೂರು ಬಿಹುಗಳ ವೈಶಿಷ್ಟ್ಯವೇನು? ಕರ್ನಾಟಕದ ಜನಪದ ಕಲೆಗಳೊಂದಿಗಿನ ಸಾಮ್ಯತೆಗಳೇನು?

ಅಸ್ಸಾಂನ ಸಂಸ್ಕೃತಿ ಎಂದಾಕ್ಷಣ ನೆನಪಾಗುವುದು ಬಿಹು. ಇದು ಕೇವಲ ನೃತ್ಯ ಅಥವಾ ಉತ್ಸವವಲ್ಲ. ಅಸ್ಸಾಂನ ಕೃಷಿ ಬದುಕು, ಋತುಚಕ್ರ, ಪ್ರಕೃತಿಯೊಂದಿಗಿನ ಸಂಬಂಧ, ಪ್ರೀತಿ, ಸಂಭ್ರಮ ಮತ್ತು ಸಮುದಾಯದ ಒಗ್ಗಟ್ಟನ್ನು ಪ್ರತಿಬಿಂಬಿಸುವ ವಿಶಿಷ್ಟ ಸಾಂಸ್ಕೃತಿಕ ಪರಂಪರೆ. ವರ್ಷದಲ್ಲಿ ಮೂರು ಬಾರಿ ಆಚರಿಸುವ ಬಿಹುವಿನ ಪ್ರತಿಯೊಂದು ರೂಪಕ್ಕೂ ವಿಭಿನ್ನ ಉದ್ದೇಶ ಮತ್ತು ಆಚರಣೆಗಳಿವೆ. ಅದರಲ್ಲಿಯೂ ಬಣ್ಣಬಣ್ಣದ ವೇಷಭೂಷಣ, ಚುರುಕಾದ ಹೆಜ್ಜೆಗಳು ಮತ್ತು ವಿಶಿಷ್ಟ ವಾದ್ಯಗಳ ನಾದದಿಂದ ಕಂಗೊಳಿಸುವ ಬಿಹು ನೃತ್ಯ ಅಸ್ಸಾಂನ ಸಾಂಸ್ಕೃತಿಕ ಗುರುತಾಗಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಕನ್ನಡಿಗರಿಗೆ… Read More ಅಸ್ಸಾಂನ ಬಿಹು ನೃತ್ಯ. ಮೂರು ಬಿಹುಗಳ ವೈಶಿಷ್ಟ್ಯವೇನು? ಕರ್ನಾಟಕದ ಜನಪದ ಕಲೆಗಳೊಂದಿಗಿನ ಸಾಮ್ಯತೆಗಳೇನು?

ಮೇಘಾಲಯದ ಎಲಿಫೆಂಟ್ ಫಾಲ್ಸ್. ಮೂರು ಹಂತಗಳಲ್ಲಿ ಧುಮ್ಮಿಕ್ಕುವ ಪ್ರಕೃತಿಯ ಸೌಂದರ್ಯ, ಹೆಸರಿನ ಹಿಂದಿದೆ ಆನೆಯೊಂದರ ಕಥೆ!

ಮೇಘಾಲಯದ ರಾಜಧಾನಿ ಶಿಲಾಂಗ್‌ ನಲ್ಲಿ ದಟ್ಟ ಹಸಿರಾಗಿರುವ ಕಾಡಿನ ಮಧ್ಯೆ ಇರುವ ರಮಣೀಯ ಜಲಪಾತಕ್ಕೆ ಎಲಿಫೆಂಟ ಫಾಲ್ಸ್ ಎಂಬ ಹೆಸರು ಬಂದಿದ್ದು ಹೇಗೇ? ಅಲ್ಲಿನ ಜಲಪಾತ ಉಳಿದ ಜಲಪಾತಕ್ಕಿಂತಲೂ ಹೇಗಿ ವಿಶೇಷವಾಗಿದೆ? ಅಲ್ಲಿಗೆ ಹೇಗೆ ಮತ್ತು ಯಾವ ಸಮಯದಲ್ಲಿ ಹೋಗಬೇಕು? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ… Read More ಮೇಘಾಲಯದ ಎಲಿಫೆಂಟ್ ಫಾಲ್ಸ್. ಮೂರು ಹಂತಗಳಲ್ಲಿ ಧುಮ್ಮಿಕ್ಕುವ ಪ್ರಕೃತಿಯ ಸೌಂದರ್ಯ, ಹೆಸರಿನ ಹಿಂದಿದೆ ಆನೆಯೊಂದರ ಕಥೆ!

ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಮಾವ್ಲಿನ್ನಾಂಗ್, ಸ್ವಚ್ಛತೆಯನ್ನೇ ಬದುಕಿನ ಸಂಸ್ಕೃತಿಯಾಗಿಸಿಕೊಂಡ ಮೇಘಾಲಯದ ಪುಟ್ಟ ಹಳ್ಳಿ!

ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್ ನಲ್ಲಿರುವ ಏಷ್ಯಾದ ಅತ್ಯಂತ ಸುಂದರ ಗ್ರಾಮ ಎಂದು ಪ್ರಸಿದ್ಧಿಯಾಗಿರುವ ಮಾವ್ಲಿನ್ನಾಂಗ್ ಎಂಬ ಗ್ರಾಮಕ್ಕೆ ಆ ಹೆಸರು ಬರಲು ಕಾರಣವೇನು? ಖಾಸಿ ಬುಡಕಟ್ಟು ಜನಾಂಗದ ಜೀವನ ಪದ್ದತಿ ಹೇಗಿದೆ? ಮಾವ್ಲಿನ್ನಾಂಗ್ ಗ್ರಾಮ ನಿಜಕ್ಕೂ ಸ್ವಚ್ಘಗ್ರಾಮವೇ? ಎಂಬೆಲ್ಲಾ ಕುತೂಹಲಕ್ಕೆ ಇಲ್ಲಿದೇ ಉತ್ತರ.… Read More ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಮಾವ್ಲಿನ್ನಾಂಗ್, ಸ್ವಚ್ಛತೆಯನ್ನೇ ಬದುಕಿನ ಸಂಸ್ಕೃತಿಯಾಗಿಸಿಕೊಂಡ ಮೇಘಾಲಯದ ಪುಟ್ಟ ಹಳ್ಳಿ!

ಅಸ್ಸಾಂನ ಗುವಾಹಟಿಯ ಬ್ರಹ್ಮಪುತ್ರ ನದಿಯ ಮಧ್ಯದ ದೀಪದಲ್ಲಿರುವ ಉಮಾನಂದ ದೇವಾಲಯದ ರೋಚಕ ಪೌರಾಣಿಕ ಹಿನ್ನೆಲೆ ಮತ್ತು ಇತಿಹಾಸ!

ಶಿವನ ತಪಸ್ಸನ್ನು ಭಂಗ ಪಡಿಸುವ ಪ್ರಯತ್ನದಲ್ಲಿ ಶಿವನ ಮೂರನೇ ಕಣ್ಣಿನಿಂದ ಮನ್ಮಥನು ಭಸ್ಮವಾದ ಸ್ಥಳ ಎಂದೇ ಪ್ರಸಿದ್ದಿಯಾಗಿರುವ, ಗುವಾಹಟಿಯ ಐದು ಪಂಚತೀರ್ಥಗಳಲ್ಲಿ ಒಂದಾದ, ಕಾಮಾಖ್ಯಾ ದೇವಾಲಯದಂತೆಯೇ ಶಿವಶಕ್ತಿ ಆರಾಧನೆಯ ಪ್ರಾಚೀನ ದೇವಾಲಯವಾದ, ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಉಮಾನಂದನ ದ್ವೀಪದ ಪೌರಾಣಿಕ ಮತ್ತು ಐತಿಹಾಸಿಕ ಪರಂಪರೆ ಇದೋ ನಿಮಗಾಗಿ… Read More ಅಸ್ಸಾಂನ ಗುವಾಹಟಿಯ ಬ್ರಹ್ಮಪುತ್ರ ನದಿಯ ಮಧ್ಯದ ದೀಪದಲ್ಲಿರುವ ಉಮಾನಂದ ದೇವಾಲಯದ ರೋಚಕ ಪೌರಾಣಿಕ ಹಿನ್ನೆಲೆ ಮತ್ತು ಇತಿಹಾಸ!

ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?

ದೇವರ ಸ್ವಂತ ನಾಡು ಎಂದೇ ವಿಶ್ವವಿಖ್ಯಾತವಾಗಿರುವ ಕೇರಳದ ವಯನಾಡ್ ಒಂದೇ ಜಿಲ್ಲೆಯಲ್ಲಿ 97 ಹಳ್ಳ ಕೊಳ್ಳಗಳು, ತೊರೆ ಮತ್ತು ನದಿಗಳಿದ್ದು ಭಾರತದ ಪ್ರಕೃತಿ ವಿಸ್ಮಯವಾಗಿದೆ. ಪ್ರಕೃತಿಯ ಅಮೂಲ್ಯ ನಿಧಿಯಾದ ವಯನಾಡ್‌ನಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ, ಅರಣ್ಯ ನಾಶ, ಭೂಕುಸಿತದಿಂದಾಗಿ ಆಗುತ್ತಿರುವ ಪರಿಸರ ಸವಾಲುಗಳ ಕುರಿತಾದ ವಸ್ತುನಿಷ್ಠ ವಿಶ್ಲೇಷಣಾತ್ಮಕ ಲೇಖನ ಇದೋ ನಿಮಗಾಗಿ
… Read More ಒಂದೇ ಜಿಲ್ಲೆಯಲ್ಲಿ 97 ನದಿಗಳು! ಭಾರತದ ಪ್ರಕೃತಿ ವಿಸ್ಮಯ ‘ವಯನಾಡ್’ ಬಗ್ಗೆ ನಿಮಗೆ ಗೊತ್ತೇ?

ಕುಮಾರ ಪರ್ವತ ಚಾರಣಿಗರ ಆಶ್ರಯದಾತರು ಮತ್ತು ಅನ್ನದಾತರಾದ ಭಟ್ರ ಮನೆ

ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯ ಬಳಿಯ ತೀರಾ ಸುಲಭವೂ ಅಲ್ಲದ, ಮತ್ತು ತೀರಾ ಕಷ್ಟವೂ ಅಲ್ಲದ ಅಲ್ಲದ ಪುಷ್ಪಗಿರಿ ಚಾರಣ ಅರ್ಥಾತ್ ಕುಮಾರ ಪರ್ವತ ಚಾರಣ ಎಂದರೆ ಚಾರಣಿಗರಿಗೆ ಸ್ವರ್ಗ. ಕೆಳಗಿನಿಂದ ಶಿಖರದವರೆಗೆ ಸುಮಾರು 25-28 ಕಿ.ಮೀ ದೂರವನ್ನು ಕ್ರಮಿಸಲು ಆಗುವ ಸುಮಾರು ಎರಡು ದಿನಗಳ ಕಾಲ ಮಧ್ಯದಲ್ಲಿ ಈ ಚಾರಣಿಗರಿಗೆ ಆಶ್ರಯದಾತರೂ ಮತ್ತು ಅನ್ನದಾತರೂ ಆಗಿರುವ ಭಟ್ರ ಮನೆಯ ಎರಡು ಹಿರಿಯ ಜೀವಗಳು ಇತ್ತೀಚಿಗಷ್ಟೆ ನಮ್ಮನ್ನು ಅಗಲಿರುವ ಸಂಧರ್ಭದಲ್ಲಿ ಆದೆಲ್ಲದರ ಕುರಿತಾದ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಕುಮಾರ ಪರ್ವತ ಚಾರಣಿಗರ ಆಶ್ರಯದಾತರು ಮತ್ತು ಅನ್ನದಾತರಾದ ಭಟ್ರ ಮನೆ

ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಚಿಕ್ಕಮಗಳೂರಿನ ಕೊಪ್ಪದ ಬಳಿಯ ಕಸವೆ ಗ್ರಾಮದಲ್ಲಿ ಬ್ರಾಹ್ಮಿ ನದಿಯ ಉಗಮ ಸ್ಥಾನವಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಪೌರಾಣಿಕ ಹಿನ್ನಲೆಯ ಜೊತೆಗೆ ಯೋಗಮುದ್ರೆಯಲ್ಲಿ ಕುಳಿತಿರುವ ಕಮಂಡಲ ಗಣಪತಿ ಮತ್ತು ನೈಸರ್ಗಿಕವಾಗಿ ಚಿಮ್ಮುವ ಬ್ರಾಹ್ಮಿ ನದಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.… Read More ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ

ಮೈಸೂರು ಸಂಸ್ಥಾನದ ಕುಲದೇವತೆ ಮತ್ತು ಕನ್ನಡಿಗರ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿ ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ವಪ್ನದಲ್ಲಿ ಬಂದು ನಂತರ ಅವರ ಅಮೃತ ಹಸ್ತದಲ್ಲೇ ಏಕಶಿಲೆಯಲ್ಲಿ ದ್ವಿಮುಖಿ ಚಾಮುಂಡೇಶ್ವರಿಯಾಗಿ ವಿಶ್ವವಿಖ್ಯಾತ ಜೋಗದ ಜಲಪಾತದಲ್ಲಿ ಪ್ರತಿಷ್ಠಾಪನೆಯಾದ ಇತಿಹಾಸದ ಜೊತೆಗೆ ‍*ಮೈಸೂರು ಮಹಾರಾಜರು ಮತ್ತು ವಿಶ್ವೇಶ್ವರಯ್ಯನವರು ಕನ್ನಡಿಗರಿಗೆ ಹೇಗೆ ಪ್ರಾಥಃಸ್ಮರಣೀಯರಾಗುತ್ತಾರೆ ಎಂಬ ರೋಚಕ ಪ್ರಸಂಗ ಇದೋ ನಿಮಗಾಗಿ… Read More ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ