Contact

ಶ್ರೀಕಂಠ ಬಾಳಗಂಚಿ

Shrikanta@gmail.com

ದೇಶ, ನಾಡು, ಧರ್ಮ, ಭಾಷೆ, ನಡೆ, ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತಾದ ನನ್ನ ಮತ್ತು ನಿಮ್ಮೆಲ್ಲರ ಅನುಭವಗಳು ಮತ್ತು ಕನಸುಗಳನ್ನು ಅಕ್ಷರದ ಮೂಲಕ ಎಲ್ಲರೊಂದಿಗೂ ಹಂಚಿಕೊಳ್ಳುವ ಈ ಸಣ್ಣ ಪ್ರಯತ್ನ.

ಈ ಪ್ರಯತ್ನ ಯಶಸ್ವಿಯಾಗಲು ನಿಮ್ಮ ಸಲಹೆ ಮತ್ತು ಅಭಿಪ್ರಾಯಗಳು ಅತ್ಯಗತ್ಯ. ನಿಮ್ಮ ಪ್ರತಿಯಂದು ಪ್ರೋತ್ಸಾಹಗಳೂ ನನ್ನ ಉತ್ಸಾಹವನ್ನು ಹೆಚ್ಚಿಸುವುದಲ್ಲದೆ ಮತ್ತಷ್ಟೂ ಜವಾಬ್ದಾರಿಯಿಂದ ಮತ್ತಷ್ಟು ಮಗದಷ್ಟು ಒಳ್ಳೊಳ್ಳೆಯ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಂತಾಗುತ್ತದೆ.

ಏನಂತೀರೀanna_nanu