ವಿಶ್ವೇಶ್ವರಯ್ಯನವರು ಮತ್ತು ಮೀಸಲಾತಿ ಕುರಿತಾಗಿ ಭಾಸ್ಕರ್ ಪ್ರಸಾದ್ ಹೇಳಿದ ಹಸೀ ಸುಳ್ಳುಗಳು

ಕನ್ನಂಬಾಡಿ ಕಟ್ಟೆಯಿಂದ ಮೈಸೂರು ಮೀಸಲಾತಿಯವರೆಗೆ — ಸರ್. ಎಂ. ವಿಶ್ವೇಶ್ವರಯ್ಯನವರ ನಿಜವಾದ ಪಾತ್ರವೇನು? “ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಲಿಲ್ಲ… ಅವರು ಮೈಸೂರು ಅರಸರ ಬಳಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಸಾಮಾನ್ಯ ಇಂಜಿನಿಯರ್ ಅಷ್ಟೇ… ಮೀಸಲಾತಿಯನ್ನು ಮೊದಲು ಬ್ರಾಹ್ಮಣರಿಗಾಗಿಯೇ ತರಲಾಗಿತ್ತು… ಮೀಸಲಾತಿಯ ಮೊತ್ತಮೊದಲ ಫಲಾನುಭವಿಗಳು ಸರ್. ಎಂ. ವಿಶ್ವೇಶ್ವರಯ್ಯ  ನಾಲ್ವಡಿ ಕೃಷ್ಣರಾಜ ಒಡೆಯರ್  ಅವರು ಬ್ರಾಹ್ಮಣರಿಗೆಂದೇ 25% ಮೀಸಲಾತಿ ತಂದಿದ್ದರು”  ಇಂತಹ ಹಸೀ ಸುಳ್ಳುಗಳನ್ನು   ಎಸ್.ಡಿ.ಪಿ.ಐ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಭಾಸ್ಕರ್ ಪ್ರಸಾದ್ ಮತ್ತು ಮೊಹಿಯುದ್ದೀನ್ ರೌಫ್ (‘ರಾ… Read More ವಿಶ್ವೇಶ್ವರಯ್ಯನವರು ಮತ್ತು ಮೀಸಲಾತಿ ಕುರಿತಾಗಿ ಭಾಸ್ಕರ್ ಪ್ರಸಾದ್ ಹೇಳಿದ ಹಸೀ ಸುಳ್ಳುಗಳು

ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ನಾವಿಂದು ಸ್ವತಂತ್ರವಾಗಿ ಈ ದೇಶದಲ್ಲಿ ಜೀವಿಸುತ್ತಿದ್ದೇವೆ ಎಂದರೆ, ಅದರ ಹಿಂದೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕಣ್ಣೀರಿನ ಕಥೆಗಳಿವೆ. 80ನೇ ಸ್ವಾತಂತ್ರೋತ್ಸವದ ಸಂಧರ್ಭದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಜಮಖಂಡಿ ಭೀಮರಾವ್ ಮತ್ತು ಅವರ ಕುಟುಂಬದ ತ್ಯಾಗ ಮತ್ತು ಬಲಿದಾನದ ಕಥೆ-ವ್ಯಥೆ ಇದೋ ನಿಮಗಾಗಿ… Read More ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ಭಾರತೀಯ ಮಹಿಳೆಯರ ರವಿಕೆಗೆ 150 ವರ್ಷಗಳ ಇತಿಹಾಸ!

ಸೀರೆಯುಟ್ಟ ಭಾರತೀಯ ಮಹಿಳೆಯರ ಮೆರೆಗನ್ನು ವರ್ಣಿಸಲಾಗದು. ಆ ಸೀರೆಗೆ ಒಪ್ಪುವಂತಹ ರವಿಕೆಯ ಇದ್ದಲ್ಲಿ ಮಾತ್ರವೇ ಅದರ ಅಂದ ಮತ್ತಷ್ಟು ಹೆಚ್ಚುತ್ತದೆ. ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಪಿನ ಭಾಗವಾಗಿ ರವಿಕೆ ಸೇರಿಕೊಂಡ ಇತಿಹಾಸ ನಿಜಕ್ಕೂ ರೋಚಕವಾಗಿದ್ದು, ಅದಕ್ಕೆ ರವೀಂದ್ರನಾಥ್ ಟಾಗೋರ್ ಅವರ ಕುಟುಂಬದ ನಂಟಿರುವ ರೋಚಕತೆ ಇದೋ ನಿಮಗಾಗಿ… Read More ಭಾರತೀಯ ಮಹಿಳೆಯರ ರವಿಕೆಗೆ 150 ವರ್ಷಗಳ ಇತಿಹಾಸ!

ಬೆಂಗಳೂರಿನ ಕಲಾಸಿಪಾಳ್ಯ  ಹೆಸರಿನ ಹಿಂದಿನ ಕಥೆ, ಮಾರುಕಟ್ಟೆಯ ಇತಿಹಾಸ ಮತ್ತು ಮರೆತುಹೋದ ಬೆಂಗಳೂರಿನ ನೆನಪುಗಳು

ದೇವಾಲಯಗಳು, ಟಿಪ್ಪು ಸುಲ್ತಾನನ ಕೋಟೆ, ಆಸ್ಪತ್ರೆಗಳು, ಗಿಜಿಗುಡುವ ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣ, ಮೆಟ್ರೋ ಸಂಪರ್ಕ ಇವೆಲ್ಲವೂ ಒಂದೇ ಪ್ರದೇಶದಲ್ಲಿ ಕಾಣಸಿಗುವುದೇ ಕಲಾಸಿಪಾಳ್ಯ. ಬೆಂಗಳೂರಿನ ಭೂತಕಾಲದ ಅನುಭವ ಪಡೆಯಬೇಕಾದರೆ, ಕಲಾಸಿಪಾಳ್ಯ ಸುತ್ತು ಹಾಕಿದರೆ ಸಾಕು. ಕಲಾಸಿಪಾಳ್ಯಕ್ಕೆ ಆ ಹೆಸರು ಹೇಗೆ ಬಂದಿತು? ಆ ಪ್ರದೇಶ ಅಂದು ಹೇಗಿತ್ತು? ಇಂದು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆ ಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನ ಕಲಾಸಿಪಾಳ್ಯ  ಹೆಸರಿನ ಹಿಂದಿನ ಕಥೆ, ಮಾರುಕಟ್ಟೆಯ ಇತಿಹಾಸ ಮತ್ತು ಮರೆತುಹೋದ ಬೆಂಗಳೂರಿನ ನೆನಪುಗಳು

ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿರುವ ಮೈಸೂರಿನ ವಿವೇಕ ಸ್ಮಾರಕ

ಇದೇ 2026ರ ಆಗಸ್ಟ್ 1ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಿರುವ ಶ್ರೀ ರಾಮಕೃಷ್ಣ ಮಠ ನಿರ್ಮಿಸಿರುವ ವಿವೇಕ ಸ್ಮಾರಕದ ವೈಶಿಷ್ಟ್ಯತೆಗಳೇನು? ಮೈಸೂರಿಗೂ, ಮೈಸೂರು ಆರಸರಿಗೂ ಮತ್ತು ವಿವೇಕಾನಂದರ ನಡುವೆ ಇದ್ದ ಸಂಬಂಧ ಎಂತಹದ್ದು? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೇ ಉತ್ತರ.… Read More ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿರುವ ಮೈಸೂರಿನ ವಿವೇಕ ಸ್ಮಾರಕ

ತನ್ನ ಆಸ್ತಿಯನ್ನೇ ಮಾರಿ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿದ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಜಾನ್ ಪೆನ್ನಿಕುಯಿಕ್

ಸುಮಾರು ಮೂರು ಶತಮಾನಗಳ ನಮ್ಮ ದೇಶದ ಸಂಪತ್ತನ್ನು ಬ್ರಿಟಿಷರು ಕೊಳ್ಳೇ ಹೊಡೆದರೂ, ಆಡಳಿತ ನಡೆಸಿದ ಎಲ್ಲರೂ ಕೆಟ್ಟವರಾಗಿರಲಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ, ತನ್ನ ಸ್ವಂತ ಆಸ್ತಿಯನ್ನು ಮಾರಿ ತಮಿಳುನಾಡಿನ ಪೆರಿಯಾರ್ ನದಿಗೆ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿದ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಜಾನ್ ಪೆನ್ನಿಕುಯಿಕ್ ಅವರ ಯಶೋಗಾಥೆ ಇದೋ ನಿಮಗಾಗಿ
Read More ತನ್ನ ಆಸ್ತಿಯನ್ನೇ ಮಾರಿ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿದ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಜಾನ್ ಪೆನ್ನಿಕುಯಿಕ್

ಪರ್ಷಿಯನ್ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿ ಹಕೀಕತ್ ರಾಯ್ ಕರಾಳ ಕಥನ

ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಪರೀಕ್ಷಾ ಪಾರದರ್ಶಕತೆಯಂತಹ ಗಂಭೀರ ವಿಷಯಗಳ ಕುರಿತು ಚರ್ಚೆಯಾಗಬೇಕಾದ ವೇದಿಕೆಯಲ್ಲಿ, ಬಸ್ ನಾಮ್ ರಹೇಗಾ ಅಲ್ಲಾಹ್ ಕಾ ಎಂದು ಪರೋಕ್ಷವಾಗಿ ಹಿಂದೂ ವಿರೋಧಿ ಮನೋಭಾವನೆಯನ್ನು ಬಿತ್ತುತ್ತಿರುವಾಗ, 1734ರಲ್ಲಿ, ಲಾಹೋರಿನ ಮದರಸಾ ಒಂದರಲ್ಲಿ ಪರ್ಷಿಯನ್ ಭಾಷೆ ಕಲಿಯುತ್ತಿದ್ದ ಹಕೀಕತ್ ರಾಯ್ ಎಂಬ ಹಿಂದೂ ಬಾಲಕನೊಬ್ಬ ಮರಣದಂಡನೆಯ ಮೂಲಕ ಅಮರನಾದ ಕಥೆ ವ್ಯಥೆ ಇದೋ ನಿಮಗಾಗಿ… Read More ಪರ್ಷಿಯನ್ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿ ಹಕೀಕತ್ ರಾಯ್ ಕರಾಳ ಕಥನ

ಕರ್ನಾಟಕದಲ್ಲಿ ಕಾಫಿ ಪ್ಲಾಂಟೇಷನ್ ಬೆಳೆದು ಬಂದ ಹಾದಿ

ಭಾರತದ ಕಾಫಿ ಉತ್ಪಾದನೆಯು ಸುಮಾರು 65–70% ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಮಲೆನಾಡು ಪ್ರದೇಶದಿಂದಲೇ ಬರುತ್ತಿದ್ದು ವಿಶ್ವದ ಅತ್ಯುತ್ತಮ ನೆರಳಿನ (Shade-grown) ಅರೇಬಿಕಾ ಮತ್ತು ರೋಬಸ್ಟಾ ಕಾಫಿಗೆ ಹೆಸರುವಾಸಿಯಾಗಿವೆ. ಆದರೆ ಈ ಯಶಸ್ಸಿನ ಹಿಂದಿರುವ ಸುಮಾರು 350 ವರ್ಷಗಳ ಇತಿಹಾಸದ ಯಶೋಗಾಥೆಯನ್ನು ಸವಿವರವಾಗಿ ತಿಳಿಯೋಣ ಬನ್ನಿ… Read More ಕರ್ನಾಟಕದಲ್ಲಿ ಕಾಫಿ ಪ್ಲಾಂಟೇಷನ್ ಬೆಳೆದು ಬಂದ ಹಾದಿ

ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

120 ವರ್ಷಗಳ ಹಿಂದಿನ ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗ, ಏಷ್ಯಾದ ಮೊದಲ ಬೃಹತ್ ಜಲವಿದ್ಯುತ್ ಯೋಜನೆ, ಭಾರತದಲ್ಲಿ ವಿದ್ಯುತ್ ಕ್ರಾಂತಿಗೆ ಅಡಿಪಾಯ ಹಾಕಿದ, ಮೈಸೂರು ಸಂಸ್ಥಾನದ ದೂರದೃಷ್ಟಿಯ, ಕೆ.ಜಿ.ಎಫ್ ಚಿನ್ನದ ಗಣಿ, ಬೆಂಗಳೂರು ಮತ್ತು ಮೈಸೂರನ್ನು ಬೆಳಗಿಸಿದ, ಶಿವನಸಮುದ್ರ ಜಲ ವಿದ್ಯುತ್ ಯೋಜನೆಯ ಕ್ರಾಂತಿಕಾರಿ ರೋಚಕಥೆ ಇದೋ ನಿಮಗಾಗಿ… Read More ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ