ಇಲ್ಲಿ ಭೂಮಿಗಿಂತ ಬಾಹ್ಯಾಕಾಶವೇ ಹತ್ತಿರ! ಪಾಯಿಂಟ್ ನೆಮೊದ ನಿಗೂಢ ಜಗತ್ತು

ಹತ್ತಿರದ ಭೂಮಿಯಿಂದ 2,688 ಕಿಲೋಮೀಟರ್ ದೂರದಲ್ಲಿರುವ, ಅಲ್ಲಿ ದೊಡ್ಡ ಸ್ಮಾರಕವಿಲ್ಲದ, ಅಲ್ಲಿ ಪ್ರವಾಸಿಗರನ್ನು ಯಾರೂ ಸ್ವಾಗತಿಸದ, ನಿಮ್ಮ ಹೆಸರನ್ನು ಕೆತ್ತಲು ಕಲ್ಲೂ ಇಲ್ಲದ, ನಕ್ಷೆಯಲ್ಲಿ ಕಾಣುವ ಆ ಸಣ್ಣ ಬಿಂದುವಾದರೂ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಭೂಮಿಯಿಂದ ಕೇವಲ 400 ಕಿಲೋಮೀಟರ್ ಎತ್ತರದಲ್ಲಿರುವ ಪಾಯಿಂಟ್ ನೆಮೊ ಕುರಿತಾದ ರೋಚಕತೆ ಇದೋ ನಿಮಗಾಗಿ… Read More ಇಲ್ಲಿ ಭೂಮಿಗಿಂತ ಬಾಹ್ಯಾಕಾಶವೇ ಹತ್ತಿರ! ಪಾಯಿಂಟ್ ನೆಮೊದ ನಿಗೂಢ ಜಗತ್ತು

ಜೀವಮಾನವಿಡೀ ಕಷ್ಟ ಪಟ್ಟು ದುಡಿದ ಹಣವನ್ನು ಅನುಭವಿಸಿ ಬಿಡಿ!

ಬಹುತೇಕ ಭಾರತೀಯರು ಕಷ್ಟಪಟ್ಟು ಬೆವರು ಸುರಿಸಿ ಹಣವನ್ನು ಗಳಿಸುವುದಷ್ಟೇ ಕಲಿತಿದ್ದಾರೆಯೇ ಹೊರತು, ಅದನ್ನು ಹೇಗೆ ಅನುಭವಿಸಬೇಕು ಎಂಬುದನ್ನು ಅರಿಯದಿರುವುದು ನಿಜಕ್ಕೂ ವಿಷಾಧನೀಯ. ಹಾಗಾಗಿ ನಾವು ಎಷ್ಟು ಸಂಪಾದಿಸಬೇಕು? ಯಾವುದಕ್ಕೆ? ಯಾರಿಗೆ? ಎಷ್ಟೆಷ್ಟು ಉಳಿಸಬೇಕು? ಮತ್ತು ಮಿಕ್ಕ ಸಂಪತ್ತನ್ನು ಹೇಗೆ ಅನುಭವಿಸಬೇಕು? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೇ ಉತ್ತರ… Read More ಜೀವಮಾನವಿಡೀ ಕಷ್ಟ ಪಟ್ಟು ದುಡಿದ ಹಣವನ್ನು ಅನುಭವಿಸಿ ಬಿಡಿ!

ಅತಿಯಾಗಿ ದುರುಪಯೋಗವಾಗುತ್ತಿದೆಯೇ ಜಾತಿ ನಿಂದನೆ ಕಾಯ್ದೆ?

ಜಾತಿಯ ಕಾರಣದಿಂದಾಗಿ ನೂರಾರು ವರ್ಷಗಳ ಹಿಂದೆ ತುಳಿತಕ್ಕೆ ಒಳಗಾದವರನ್ನು ಇಂದಿಗೂ ಅದೇ ಜಾತಿಯ ಹೆಸರಿನಲ್ಲಿ ನಿಂದಿಸಿ ಅವಮಾನ ಮಾಡುವುದನ್ನು ತಡೆಗಟ್ಟುವ ಸಲುವಾಗಿ ಮಾಡಿದ ಕಾನೂನನ್ನೆ ಗುರಾಣಿಯಾಗಿಸಿಕೊಂಡು, ಕೆಲವು ದಲಿತರು ಸವರ್ಣೀಯರ ಮೇಲೆ ಸೇಡಿನಿಂದಲೋ, ತಮ್ಮ ಸ್ವಾರ್ಥಕ್ಕಾಗಿಯೂ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಅತಿಯಾಗಿ ದುರುಪಯೋಗವಾಗುತ್ತಿದೆಯೇ ಜಾತಿ ನಿಂದನೆ ಕಾಯ್ದೆ?

ಶ್ರೀಕೃಷ್ಣ ಮುಸ್ಲಿಂ. ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ ಜಾರ್ಜಿಸ್ ಅನ್ಸಾರಿ

ಮಹಾಭಾರತದ ಸಮಯದಲ್ಲಿ ಮುಸ್ಲಿಂ ಮತ ಇತ್ತೇ? ಶ್ರೀಕೃಷ್ಣ ಮುಸ್ಲಿಂ ಆಗಿದ್ದನೇ? ಶ್ರೀಕೃಷ್ಣ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದನೇ? ಈ ಎಲ್ಲಾ ಪ್ರಶ್ನೆಗೆ ಮೌಲಾನಾ ಜಾರ್ಜಿಸ್ ಅನ್ಸಾರಿ ಎಂಬುವರು ಸಮರ್ಥನೆ ಮಾಡಿಕೊಳ್ಳುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಶ್ರೀಕೃಷ್ಣ ಮುಸ್ಲಿಂ. ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ ಜಾರ್ಜಿಸ್ ಅನ್ಸಾರಿ

1,100 ನೋಟ್‌ಬುಕ್‌ಗಳಿಂದ 5 ಅಡಿ ಎತ್ತರದ ಜ್ಞಾನ ಗಣೇಶ!

ಸಾಮಾನ್ಯವಾಗಿ ಗಣೇಶನ ಮೂರ್ತಿಯನ್ನು ಜೇಡಿ ಮಣ್ಣು ಅಥವಾ ಪ್ಲಾಸ್ಟರ್ ಆಫ್ ಅಥವಾ ಇನ್ನಾವುದೇ ವಸ್ತುಗಳಿಂದ ತಯಾರಿಸಿದರೆ, ಮುಂಬೈನ ಅದಿತಿ ಮಿತ್ತಲ್ ಅವರು ವಿಶೇಷವಾಗಿ ಸುಮಾರು 1,100 ನೋಟ್‌ಬುಕ್‌ಗಳನ್ನು ಬಳಸಿ ತಯಾರಿಸಿರುವ ಜ್ಞಾನ ಗಣೇಶನ ವೈಶಿಷ್ಟ್ಯತೆಗಳೇನು? ಆ ಗಣೇಶನ ವಿಸರ್ಜನೆಯ ಹಿಂದಿರುವ ಸದುದ್ದೇಶವೇನು? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೇ ಉತ್ತರ.… Read More 1,100 ನೋಟ್‌ಬುಕ್‌ಗಳಿಂದ 5 ಅಡಿ ಎತ್ತರದ ಜ್ಞಾನ ಗಣೇಶ!

ನೀರಿಲ್ಲದ ಚಿತ್ರಾವತಿ ನದಿಯಲ್ಲಿ ಗಣೇಶ ವಿಸರ್ಜನೆ!

ಗಣೇಶನ ಹಬ್ಬದ ದಿನದಂದು ಭಕ್ತಿಯಿಂದ ಗೌರಿ ಮತ್ತು ಗಣೇಶನನ್ನು ಪೂಜಿಸಿ, ಸಂಜೆ ಗಣೇಶ ಬಂದ, ಕಾಯಿ ಕಡುಬು ತಿಂದ, ದೊಡ್ಡಕೆರೇಲಿ ಬಿದ್ದ, ಚಿಕ್ಕೆರೇಲಿ ಎದ್ದ ಎಂಬ ಘೋಷಣೆಗಳೊಂದಿಗೆ ಹತ್ತಿರದ ನದಿ, ಕೆರೆ, ಕೊಳ್ಳಗಳಲ್ಲಿ ವಿಸರ್ಜಿಸುತ್ತಿದ್ದವು. ಆಂಧ್ರದ ಪುಟ್ಟುಲೂರಿನಲ್ಲಿ ನೀರಿಲ್ಲದ ಚಿತ್ರಾವತಿ ನದಿಯಲ್ಲೇ ನೂರಾರು ಗಣೇಶನ ಪ್ರತಿಮೆಗಳನ್ನು ವಿಸರ್ಜಿಸಿರುವ ಕರುಣಾಜನಕ ಕಥೆ-ವ್ಯಥೆ ಇದೋ ನಿಮಗಾಗಿ… Read More ನೀರಿಲ್ಲದ ಚಿತ್ರಾವತಿ ನದಿಯಲ್ಲಿ ಗಣೇಶ ವಿಸರ್ಜನೆ!

ದೇವರಿಗೆ ಅರ್ಪಿಸಿ ಬಿಸಾಡುವ ಹೂವು ಮತ್ತು ತುಳಸೀಗಳ ಸದ್ಭಳಕೆಯಿಂದ ಕೋಟ್ಯಂತರ ರೂಪಾಯಿ ಉದ್ಯಮ!

ದೇವಾಲಯಗಳು, ಹಬ್ಬ ಹರಿದಿನಗಳು, ಮದುವೆ ಮುಂಜಿಗಳಲ್ಲಿ ಬಳಸಿ ಬಿಸಾಡುವ ಹೂವುಗಳನ್ನು ತ್ರಾಜ್ಯವಾಗಿಸದೇ, ಕಸದಿಂದಲೂ ರಸ ತೆಗೆಯುವ ಉದ್ದೇಶದಿಂದ, ಆಯುರ್ವೇದ ಔಷಧಿಗಳು, ಧೂಪ, ಗೊಬ್ಬರ, ಸಾಬೂನು, ಅಲಂಕಾರಿಕ ಮತ್ತು ಬಯೋ-ಲೆದರ್‌ ತಯಾರಿಸುವ ಮೂಲಕ ಪರಿಸರದ ಸಮಸ್ಯೆಯನ್ನು ಬಗೆಹರಿಸುತ್ತಿರುವುದಲ್ಲದೇ, ಲಕ್ಷಾಂತರ ಮಹಿಳೆಯರಿಗೆ ಉದ್ಯೋಗ ನೀಡಿ, ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಮಾಡುತ್ತಿರುವ ರೋಚಕತೆ ಇದೋ ನಿಮಗಾಗಿ… Read More ದೇವರಿಗೆ ಅರ್ಪಿಸಿ ಬಿಸಾಡುವ ಹೂವು ಮತ್ತು ತುಳಸೀಗಳ ಸದ್ಭಳಕೆಯಿಂದ ಕೋಟ್ಯಂತರ ರೂಪಾಯಿ ಉದ್ಯಮ!

ದೇವಸ್ಥಾನದ ಗಂಟೆಯೋ? ಶಾಲೆಯ ಗಂಟೆಯೋ? ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ದೇವಾಲಯಗಳ ಜ್ಞಾನ ಪರಂಪರೆ

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ದೇವಸ್ಥಾನದ ಗಂಟೆ ಹೊಡೆಯದಿದ್ದರೂ ಪರವಾಗಿಲ್ಲ, ಆದರೆ ಶಾಲೆಗಳ ಗಂಟೆ ಹೊಡೆದರೆ ಮಕ್ಕಳು ಉದ್ಧಾರವಾಗುತ್ತಾರೆ. ದೇಶ ಉದ್ಧಾರವಾಗುತ್ತದೆ ಎಂಬ ಹೇಳಿಕೆ, ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ ಎಂಬಂತಿದ್ದು, ದೇವಾಲಯಗಳು ಮಠಮಾನ್ಯಗಳು ಕೇವಲ ಪೂಜೆ ಪುನಸ್ಕಾರಷ್ಟೇ ಅಲ್ಲದೇ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಯಾವ ರೀತಿಯಲ್ಲಿ ಪ್ರಾಧಾನ್ಯತೆ ಪಡೆದಿತ್ತು? ಎಂಬುದರ ಕುರಿತಾದ ಸವಿರವಾದ ಸಂಗ್ರಹಯೋಗ್ಯ ಲೇಖನ ಇದೋ ನಿಮಗಾಗಿ… Read More ದೇವಸ್ಥಾನದ ಗಂಟೆಯೋ? ಶಾಲೆಯ ಗಂಟೆಯೋ? ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ದೇವಾಲಯಗಳ ಜ್ಞಾನ ಪರಂಪರೆ

ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಒಂದು ಕಾಲದಲ್ಲಿ ಕನ್ನಡ ಸಿನಿಮಾ ಎಂದರೆ ಕಥೆ, ಪಾತ್ರ, ಸಂಗೀತ, ಸಾಹಿತ್ಯ ಮತ್ತು ಅಭಿನಯದ ಸಂಗಮವಾಗಿತ್ತು. ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾದ ಅನೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತಿದ್ದವು. ಇಂದು ದೇಶ, ವಿದೇಶಗಳಲ್ಲಿ ಚಿತ್ರೀಕರಣ, ನೂರಾರು ಕೋಟಿ ರೂಪಾಯಿ ಬಜೆಟ್, ಭಾರೀ VFX, ಬೃಹತ್ ಪ್ರಚಾರ ಮಾಡಿದರೂ ಸಿನಿಮಾಗಳು ಮಕಾಡೆ ಮಲಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!