ಸೀತಾ ನವಮಿ

ಇತ್ತೀಚೆಗಷ್ಟೇ ರಾಮನವಮಿ ಆಚರಿಸಿದ್ದ ನಿಮಗೆ ಇದೇನಿದು ಸೀತಾ ನವಮಿ ಎಂಬ ಜಿಜ್ಞಾಸೆ ಮೂಡಿದ್ದಲ್ಲಿ, ಸೀತೆಯ ಜನ್ಮ ವೃತ್ತಾಂತದ ಜೊತೆಗೆ, ಸೀತೆಗೂ ರಾವಣನಿಗೂ ಇರುವ ಸಂಬಂಧ ಮತ್ತು ಸೀತಾ ದೇವಿ ಜನಿಸಿದ ಸೀತಾಮರ್ಹಿ ಮತ್ತು ದೇಶಾದ್ಯಂತ ಸೀತಾ ನವಮಿಯನ್ನು ಯಾವರೀತಿಯಲ್ಲಿ ಆಚರಿಸಲಾಗುತ್ತದೆ ಎಂಬೆಲ್ಲಾ ಮಾಹಿತಿಗಳು ಇದೋ ನಿಮಗಾಗಿ… Read More ಸೀತಾ ನವಮಿ

ಬಾಳಗಂಚಿಯ ಸೋಮನ ಕುಣಿತ

ಕೆಂಪು ಮತ್ತು ಹಳದಿ ಬಣ್ಣದ ರಾಕ್ಷಸಾಕಾರ ಮುಖವಾಡ ಧರಿಸಿ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಬಹು ಜನಪ್ರಿಯವಾಗಿರುವ ಜನಪದ ಕಲೆ ಸೋಮನ ಕುಣಿತ ಎಂದರೆ ಏನು? ಅದರ ಪೌರಾಣಿಕ ಹಿನ್ನಲೆ ಏನು? ನಮ್ಮೂರು ಬಾಳಗಂಚಿಯ ಸೋಮನ ಕುಣಿತ ಹೇಗೆ ಉಳಿದ ಸೋಮನಿಗಿಂತ ವಿಶೇಷವಾಗಿರುತ್ತದೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಬಾಳಗಂಚಿಯ ಸೋಮನ ಕುಣಿತ

ರಂಗ ಕುಣಿತ

ಗ್ರಾಮೀಣ ಜನರ ಧಾರ್ಮಿಕ ಭಕ್ತಿ ಮತ್ತು ನಂಬಿಕೆಯ ಹೆಸರಿನಲ್ಲಿ ಇಡೀ ಊರಿನ ಜನರನ್ನು ಒಗ್ಗಟ್ಟಾಗಿಸುವ ಮತ್ತು ಕೃಷಿ ಚಟುವಟಿಕೆಗಳಿಗೆ ಮುಂಚೆ ಜಡವಾಗಿದ್ದ ಅವರ ದೇಹವನ್ನು ಸಡಿಲ ಗೊಳಿಸಿ ಅತೀ ಸಾಮಾನ್ಯ ಜನರಿಗೂ ತಾಳ ಮತ್ತು ನೃತ್ಯದ ಗತ್ತುಗಳನ್ನು ಕಲಿಸುವ ಸುಂದರ ಜನಪದ ಕಲೆಯಾದ ರಂಗ ಕುಣಿತವನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ… Read More ರಂಗ ಕುಣಿತ

ಸಾಗರದ ಶ್ರೀ ಮಾರಿಕಾಂಬೆ ಜಾತ್ರೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬ ಜಾತ್ರೆಯಂತೆ, ಸಹ್ಯಾದ್ರಿಯ ತಪ್ಪಲಿನ ಶಿವಮೊಗ್ಗ ಜಿಲ್ಲೆಯ ಸುಂದರ ಪ್ರಕೃತಿಗಳ ಮಧ್ಯೆ ಇರುವ ಸಾಗರಲ್ಲಿಯೂ ಪ್ರತೀ ಮೂರು ವರ್ಷಗಳಿಗೊಮ್ಮೆ ಬಹಳ ಅದ್ದೂರಿಯಾಗಿ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆಯ ಐತಿಹ್ಯ ಮತ್ತು ಆಜಾತ್ರೆಯ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ … Read More ಸಾಗರದ ಶ್ರೀ ಮಾರಿಕಾಂಬೆ ಜಾತ್ರೆ

ಶಬರಿ

ರಾಮನ ಬರುವಿಕೆಗಾಗಿಯೇ ವರ್ಷಾನುಗಟ್ಟಲೆ ಕಾಯ್ದು, ರಾಮನ ದರ್ಶನ ಮಾಡಿ ಆತನಿಗೆ ಆತಿಥ್ಯ ನೀಡಿ ಮುಕ್ತಿಯನ್ನು ಪಡೆದ, ಭಕ್ತಿ ಎಂಬ ಪದಕ್ಕೆ ಅನ್ವರ್ಥವಾಗಿರುವ ಶಬರಿಯ ಸಂಪೂರ್ಣ ವೃತ್ತಾಂತ ಇದೋ ನಿಮಗಾಗಿ… Read More ಶಬರಿ

ಕರ್ನಾಟಕದ ತಿರುವಯ್ಯಾರ್ ಕಾಂಚನದಲ್ಲಿ ಸಂಗೀತೋತ್ಸವ

ಇಂದಿನಿಂದ ಮೂರು ದಿನಗಳ ಕಾಲ ಪುತ್ತೂರು ಬಳಿಯ ಕರ್ನಾಟಕದ ತಿರುವಯ್ಯಾರ್ ಎಂದೇ ಪ್ರಸಿದ್ದಿ ಪಡೆದಿರುವ್ವ ಕಾಂಚನ ಗ್ರಾಮದಲ್ಲಿ ನೂರು ವರ್ಷಗಳಿಂದಲೂ ಆದ್ದೂರಿಯಿಂದ ಆಚರಿಸಲ್ಪಡುತ್ತಿರುವ ಸಂಗೀತೋತ್ಸವ, ಕಾಂಚನೋತ್ಸವ ಇತಿಹಾಸ ಮತ್ತು ಈ ಬಾರಿಯ ಉತ್ಸವದ ವೈಶಿಷ್ಟ್ಯತೆಗಳು ಇದೋ ನಿಮಗಾಗಿ… Read More ಕರ್ನಾಟಕದ ತಿರುವಯ್ಯಾರ್ ಕಾಂಚನದಲ್ಲಿ ಸಂಗೀತೋತ್ಸವ

ಸಂಕ್ರಾಂತಿಯಂದು ದನಕರುಗಳ ಕಿಚ್ಚು ಹಾಯಿಸುವುದು

ಪ್ರಕೃತಿ, ರೈತಾಪಿ ವರ್ಗ ಮತ್ತು ಅವರ ಸಾಕು ಪ್ರಾಣಿಗಳೊಂದಿಗೆ ಹೊಸ ಚೈತನ್ಯ ಮೂಡಿಸುವ ಸುಗ್ಗಿಯ ಹಬ್ಬ ಸಂಕ್ರಾಂತಿಯ ಸಂಜೆ ಬೆಂಕಿಯ ಮೇಲೆ ತಮ್ಮ ದನಕರುಗಳ ಕಿಚ್ಚು ಹಾಯಿಸುವುದರ ಸುಂದರ ಕ್ಷಣಗಳ ಜೊತೆ ಅದರ ಹಿಂದಿರುವ ವೈಜ್ಞಾನಿಕ ಕಾರಣಗಳ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಸಂಕ್ರಾಂತಿಯಂದು ದನಕರುಗಳ ಕಿಚ್ಚು ಹಾಯಿಸುವುದು

ಉತ್ತರಾಯಣ ಪುಣ್ಯಕಾಲ

ಮಾಘಮಾಸದಲ್ಲಿ ಬರುವ ಉತ್ತರಾಯಣ ಪುಣ್ಯಕಾಲ ಎಂದರೆ ಏನು? ಅದರ ವೈಶಿಷ್ಟ್ಯಗಳು ಏನು? ಈ ಕಾಲದ ಪೌರಾಣಿಕ ಹಿನ್ನಲೆ ಏನು? ಈ ಕಾಲದಲ್ಲಿಯೇ ಮದುವೆ ಮುಂಜಿ ನಾಮಕರಣಗಳಂತಹ ಶುಭಕಾರ್ಯಗಳು ಹೆಚ್ಚಾಗಿ ಏಕೆ ಮಾಡಲ್ಪಡುತ್ತದೆ? ಎಂಬೆಲ್ಲಾ ಕುತೂಹಲಗಳಿಗೆ ಇಲ್ಲಿದೆ ಉತ್ತರ
Read More ಉತ್ತರಾಯಣ ಪುಣ್ಯಕಾಲ

ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಎಂದರೋ ಮಹಾನುಭಾವುಲು ಅಂದರಿಕೀ ವಂದನಮುಲು ಎಂಬ ಸುಪ್ರಸಿದ್ಧ ಪಂಚರತ್ನ ಕೀರ್ತನೆಗಳ ಮೂಲಕ ಕರ್ನಾಟಕ ಸಂಗೀತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಲ್ಲದೇ, ತಮ್ಮ ಕೃತಿಗಳ ಮೂಲಕ ಸ್ವತಃ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದಲ್ಲದೇ, ಆ ಕೃತಿಗಳನ್ನು ಹಾಡುವವರಿಗೂ ಆ ದಿವ್ಯಾನುಭವವನ್ನು ನೀಡಿದ, ಖ್ಯಾತ ವಾಗ್ಗೇಯಕಾರರಾದ ಸಂಗೀತ ರತ್ನ ಶ್ರೀ ತ್ಯಾಗರಾಜರ ಆರಾಧನೆಯಿಂದ ಅವರ ಸಂಗೀತ ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು