ಪುರಿ ಜಗನ್ನಾಥ ದೇವಾಲಯದ ವಿಸ್ಮಯಗಳು
ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ಕ್ಷೇತ್ರ ಮಹಿಮೆ ಇದ್ದರೆ, ಇಂದಿಗೂ ವಿಜ್ಞಾನಕ್ಕೆ ಕಗ್ಗಂಟಾಗಿಯೇ ಉಳಿದಿರುವ ಪುರಿಯ ಶ್ರೀ ಜಗನ್ನಾಥ ದೇವಾಲಯದ ಹತ್ತಾರು ವಿಸ್ಮಯಗಳು ಇದೋ ನಿಮಗಾಗಿ… Read More ಪುರಿ ಜಗನ್ನಾಥ ದೇವಾಲಯದ ವಿಸ್ಮಯಗಳು
ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ಕ್ಷೇತ್ರ ಮಹಿಮೆ ಇದ್ದರೆ, ಇಂದಿಗೂ ವಿಜ್ಞಾನಕ್ಕೆ ಕಗ್ಗಂಟಾಗಿಯೇ ಉಳಿದಿರುವ ಪುರಿಯ ಶ್ರೀ ಜಗನ್ನಾಥ ದೇವಾಲಯದ ಹತ್ತಾರು ವಿಸ್ಮಯಗಳು ಇದೋ ನಿಮಗಾಗಿ… Read More ಪುರಿ ಜಗನ್ನಾಥ ದೇವಾಲಯದ ವಿಸ್ಮಯಗಳು
ಒರಿಸ್ಸಾದ ಪುರಿಯಲ್ಲಿರುರುವ ವಿಶ್ವವಿಖ್ಯಾತ ಜಗನ್ನಾಥನ ಮಂದಿರದ ಇತಿಹಾಸ, ಅಲ್ಲಿನ ವಿಗ್ರಹದ ಸ್ಥಾಪನೆ ಆದದ್ದು ಹೇಗೇ? ನಿರ್ಧಿಷ್ಟ ಕಾಲಘಟ್ಟದಲ್ಲಿ ವಿಗ್ರಹ ಮತ್ತು ಹೃದಯವನ್ನು ಬದಲಿಸುವ ನಬಕಳೇಬರ ಉತ್ಸವ ಮತ್ತು ವರ್ಷಕ್ಕೊಮ್ಮೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಿಸಲ್ಪಡುವ ರಥಯಾತ್ರೆಯ ರೋಚಕತೆಯ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಪುರಿ ಜಗನ್ನಾಥನ ದೇವಾಲಯ ಸ್ಥಾಪನೆ, ನಭಕಳೇಬರ್ ಉತ್ಸವ ಮತ್ತು ರಥಯಾತ್ರೆ
ಪುರಾಣ ಪ್ರಸಿದ್ಧ ಒರಿಸ್ಸಾದ ಪುರಿ ಶ್ರೀ ಜಗನ್ನಾಥನ ಸನ್ನಿಧಿಯಲ್ಲೇ ಇರುವ ಬೇಡಿ ಹನುಮಾನ್ ದೇವಾಲಯಕ್ಕೆ ಭೇಟಿ ನೀಡದೇ ಹೋದಲ್ಲಿ ಪುರಿ ದರ್ಶನದ ಭಾಗ್ಯವೇ ದೊರೆಯದು ಎಂಬ ಪ್ರತೀತಿ ಇದೆ. ಅಲ್ಲಿ ಹನುಮಂತನಿಗೆ ಯಾರು? ಏತಕ್ಕಾಗಿ ಬೇಡಿ ತೊಡಿಸಿದವರು? ಎಂಬೆ ಕುತೂಹಲಕಾರಿ ಮಾಹಿತಿಯನ್ನು ನಮ್ಮ ದೇಗುಲ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಶ್ರೀ ಬೇಡಿ ಹನುಮಾನ್, ಪುರಿ
1980ರ ಸಮಯದಲ್ಲಿ ಅಲ್ಪಕಾಲ ಭಾರತದ ಕ್ರಿಕೆಟ್ ತಂಡ ಭಾಗವಾಗಿದ್ದರೂ, ತಮ್ಮ ಸ್ಪಿನ್ ಕೈಚಳಕದ ಮೂಲಕ ಪ್ರಖ್ಯಾತರಾಗಿದ್ದ ನೆನ್ನೆ ಲಂಡನ್ನಿನಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾಗಿದ ಕನ್ನಡಕಧಾರಿ ದಿಲೀಪ್ ದೋಷಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಕ್ರಿಕೆಟ್ ಸಾಧನೆಗಳು ಇದೋ ನಿಮಗಾಗಿ
… Read More ದಿಲೀಪ್ ದೋಷಿ
RCB ತಂಡದ ಅಭಿಮಾನಿಗಳ ಕಾಲ್ತುಳಿತದಲ್ಲಿ 11 ಅಮಾಯಕರು ಅಸುನೀಗಿದ್ದು ಇನ್ನೂ ಹಚ್ಚ ಹಸಿರಾಗಿರುವಾಗಲೇ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿಯವರ ರೋಡ್ ಷೋನಲ್ಲಿ ಅಭಿಮಾನಿಯೊಬ್ಬ ಅವರಿಗೆ ಹೂವನ್ನು ಹಾಕಲು ಹೋಗಿ ಜಗನ್ ಕಾರಿನಡಿಗೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. ಅತಿಯಾದ ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು ತಂದು ಕೊಂಡ ಕೆಲವು ಕಥೆ-ವ್ಯಥೆ ಇದೋ ನಿಮಗಾಗಿ… Read More ಅಂಧ ಅಭಿಮಾನದಿಂದಾಗಿ ಪ್ರಾಣಕ್ಕೇ ಆಪತ್ತು
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರು ಆ ದೇವಸ್ಥಾನದ ಮಹಾದ್ವಾರದಿಂದ ಕೂಗಳತೆಯ ದೂರದಲ್ಲೇ ಇರುವ ಕೈಗಳಿಗೆ ಬೇಡಿಗಳನ್ನು ಹಾಕಿಕೊಂಡು ಕುಳಿತಿರುವ ಬೇಡಿ ಆಂಜನೇಯ ಸ್ವಾಮಿಯ ಬಗ್ಗೆ ಪರಿಚಯವೇ ಇಲ್ಲವಾಗಿರುವುದು ವಿಪರ್ಯಾಸವಾಗಿದ್ದು, ನಮ್ಮ ದೇಗಲ ದರ್ಶನ ಮಾಲಿಕೆಯಲ್ಲಿ ಬೇಡಿ ಆಂಜನೇಯ ಸ್ವಾಮಿಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಶ್ರೀ ಬೇಡಿ ಆಂಜನೇಯಸ್ವಾಮಿ, ತಿರುಮಲ
ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ ಎಂಬ ಗಾದೆಯ ಮಾತಿಗೆ ವಿರುದ್ಧವಾಗಿ ಎಲ್ಲರ ನಿರೀಕ್ಷೇಗಳನ್ನೂ ಮೀರಿ ಪಾಂಡುರಂಗನ ವಾರ್ಕರಿ ಯಾತ್ರೆಯ ವೃದ್ಧ ದಂಪತಿಗಳ ಆರ್ಥಿಕ ಪರಿಸ್ಥಿತಿ ಅರಿತು ಚಿನ್ನದ ಅಂಗಡಿಯ ಮಾಲೀಕರ ಈ ಹೃದಯ ವೈಶಾಲ್ಯತೆಯೇ ಭಾರತವನ್ನು ವಿಶ್ವಗುರುವನ್ನಾಗಿಸಿದೆ ಅಲ್ವೇ?… Read More ವಾರ್ಕರಿ ಯಾತ್ರೆ ಮತ್ತು ವ್ಯಾಪಾರಿ ವೃತ್ತಿಪರತೆ
ಕೇರಳದ ಕೊಟ್ಟಿಯೂರಿನಲ್ಲಿ ದಕ್ಷ ಯಜ್ಞದ ನನೆಪಿನಲ್ಲಿ, ವೈಶಾಖ ಮಾಸದಲ್ಲಿ ಕೇವಲ 28 ದಿನಗಳ ಕಾಲ ತೆರೆಯುವ ದೇವಾಲಯದಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯುವ ಅದ್ದೂರಿಯ ವೈಶಾಖ ಮಹೋತ್ಸವದ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೊಟ್ಟಿಯೂರು ವೈಶಾಖ ಮಹೋತ್ಸವ
ಬಾಬರ್ ಆಕ್ರಮಣ ಮಾಡಿದ ಕಾಲದಲ್ಲಿ ಅಯೋಧ್ಯೆಯಲ್ಲಿ ಇದ್ದ ಶ್ರೀ ರಾಮನ ಮೂರ್ತಿ ಈಗ ಎಲ್ಲಿದೇ? ಮತ್ತು ಹೇಗಿದೆ? ಎನ್ನುವ ಕುತೂಹಲಕ್ಕೆ ನಮ್ಮ ಇಂದಿನ ದೇಗಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಯೋಧ್ಯೆಯ ಶ್ರೀ ಮೂಲ ರಾಮ