ಉತ್ತರಾಯಣ ಪುಣ್ಯಕಾಲ

ಮಾಘಮಾಸದಲ್ಲಿ ಬರುವ ಉತ್ತರಾಯಣ ಪುಣ್ಯಕಾಲ ಎಂದರೆ ಏನು? ಅದರ ವೈಶಿಷ್ಟ್ಯಗಳು ಏನು? ಈ ಕಾಲದ ಪೌರಾಣಿಕ ಹಿನ್ನಲೆ ಏನು? ಈ ಕಾಲದಲ್ಲಿಯೇ ಮದುವೆ ಮುಂಜಿ ನಾಮಕರಣಗಳಂತಹ ಶುಭಕಾರ್ಯಗಳು ಹೆಚ್ಚಾಗಿ ಏಕೆ ಮಾಡಲ್ಪಡುತ್ತದೆ? ಎಂಬೆಲ್ಲಾ ಕುತೂಹಲಗಳಿಗೆ ಇಲ್ಲಿದೆ ಉತ್ತರ
Read More ಉತ್ತರಾಯಣ ಪುಣ್ಯಕಾಲ

ಮೈಸೂರು ಮತ್ತು ತಂಜಾವೂರು ಕಲಾಕೃತಿಗಳ ಮೇರೋತ್ಸವ

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 2026ರ ಜನವರಿ ರಿಂದ 9-11ರವರೆಗೆ 3 ದಿನಗಳ ಕಾಲ ಶ್ರೀಮತಿ ತಿರುಮಲ ಶ್ರೀಕಾಂತ್ ಅವರ ಮೇರು ಚಿತ್ರ ಕಲಾಶಾಲೆಯ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿರುವ ಮೈಸೂರು ಮತ್ತು ತಂಜಾವೂರು ಶೈಲಿಯ ಕಲಾಕೃತಿಗಳ ಪ್ರದರ್ಶನ ಮೇರೋತ್ಸವದ ಸವಿವರಗಳು ಇಲ್ಲಿದ್ದು, ಖಂಡಿತವಾಗಿಯೂ ಪ್ರತಿಯೊಬ್ಬ ಕಲಾಸಕ್ತರೂ ತಪ್ಪದೇ ನೋಡಲೇ ಬೇಕಾದಂತಹ ಚಿತ್ರಕಲಾ ಪ್ರದರ್ಶನವಾಗಿದೆ.… Read More ಮೈಸೂರು ಮತ್ತು ತಂಜಾವೂರು ಕಲಾಕೃತಿಗಳ ಮೇರೋತ್ಸವ

ಹತ್ತು ಹೆಣ್ಣು ಮಕ್ಕಳ ನಂತರ ಗಂಡು ಮಗು ಹೆತ್ತ ತಾಯಿ

ಇರುವ ಒಂದು ಅಥವಾ ಎರಡು ಮಕ್ಕಳಿಗೇ ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯವನ್ನು ಕೊಡಿಸುವುದೇ ಕಷ್ಟವಾಗಿರುವಾಗ, ಇಲ್ಲೊಬ್ಬ ಹರ್ಯಾಣಾದ ದಂಪತಿಗಳು 19 ವರ್ಷದ ದಾಂಪತ್ಯ ಜೀವನದಲ್ಲಿ ಸತವಾಗಿ 10 ಹೆಣ್ಣು ಮಕ್ಕಳ ನಂತರ ಗಂಡು ಮಗುವನ್ನು ಹೆತ್ತು,ತಮ್ಮ ಕುಟುಂಬ ಈಗ ಸಂಪೂರ್ಣವಾಯಿತು ಎಂದಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಹತ್ತು ಹೆಣ್ಣು ಮಕ್ಕಳ ನಂತರ ಗಂಡು ಮಗು ಹೆತ್ತ ತಾಯಿ

ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಎಂದರೋ ಮಹಾನುಭಾವುಲು ಅಂದರಿಕೀ ವಂದನಮುಲು ಎಂಬ ಸುಪ್ರಸಿದ್ಧ ಪಂಚರತ್ನ ಕೀರ್ತನೆಗಳ ಮೂಲಕ ಕರ್ನಾಟಕ ಸಂಗೀತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಲ್ಲದೇ, ತಮ್ಮ ಕೃತಿಗಳ ಮೂಲಕ ಸ್ವತಃ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದಲ್ಲದೇ, ಆ ಕೃತಿಗಳನ್ನು ಹಾಡುವವರಿಗೂ ಆ ದಿವ್ಯಾನುಭವವನ್ನು ನೀಡಿದ, ಖ್ಯಾತ ವಾಗ್ಗೇಯಕಾರರಾದ ಸಂಗೀತ ರತ್ನ ಶ್ರೀ ತ್ಯಾಗರಾಜರ ಆರಾಧನೆಯಿಂದ ಅವರ ಸಂಗೀತ ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಕರ್ನಾಟಕವನ್ನು ಆಳುತ್ತಿರುವವರು ಕೇರಳಿಗರೇ?

ಯಲಹಂಕದ ಕೋಗಿಲು ಬಳಿ ಅಕ್ರಮವಾಗಿ ನೆಲೆಸಿದ್ದ ಕೇರಳದ ಮುಸ್ಲಿಂರನ್ನು ವಕ್ಕಲು ಎಬ್ಬಿಸಿ, ಪಿಣರಾಯಿ ವಿಜಯನ್ ವಿರುದ್ಧ ತೊಡೆ ತಟ್ಟಿದ ರಾಜ್ಯ ಕಾಂಗ್ರೇಸ್ ನಾಯಕರು, ಕೇರಳಿಗ ಕೆ.ಸಿ ವೇಣುಗೋಪಾಲ್ ಆಜ್ಞಾನುಸಾರ ಅಕ್ರಮವನ್ನು ಸಕ್ರಮ ಮಾಡಲು ಮುಂದಾಗಿರುವ ಆಘಾತಕಾರಿ ಸಂಗತಿಯ ವಸ್ತು ನಿಷ್ಟ ವರದಿ ಇದೋ ನಿಮಗಾಗಿ… Read More ಕರ್ನಾಟಕವನ್ನು ಆಳುತ್ತಿರುವವರು ಕೇರಳಿಗರೇ?

ಅಯೋಧ್ಯೆಯಲ್ಲಿ ವಜ್ರಖಚಿತ ರಾಮಲಲ್ಲಾನ ಅನಾವರಣ

ಇಂದು ಅಯೋಧ್ಯೆಯ ಶ್ರೀ ಬಾಲರಾಮ ಮಂದಿರದ ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ಟೀಲಾದಲ್ಲಿ ಅನಾವಣಗೊಳ್ಳಲಿರುವ ಕರ್ನಾಟಕದ ಅರಕಲುಗೂಡು ಮೂಲಕ ಶ್ರೀಮತಿ ಜಯಶ್ರೀ ಫಣೀಶ್ ಅವರ ಕುಟುಂಬ ಉಡುಗೊರೆಯಾಗಿ ನೀಡಿರುವ ಸುಮಾರು 30 ಕೋಟಿ ಮೌಲ್ಯದ ರತ್ನ ಖಚಿತ ಚಿನ್ನದ ರಾಮನ ಪ್ರತಿಮೆಯ ವಿಶೇಷತೆಗಳು ಇದೋ ನಿಮಗಾಗಿ… Read More ಅಯೋಧ್ಯೆಯಲ್ಲಿ ವಜ್ರಖಚಿತ ರಾಮಲಲ್ಲಾನ ಅನಾವರಣ

ಕ್ರಿಸ್ಮಸ್/ನ್ಯೂಯಿಯರ್ ಪ್ರತಿಷ್ಠೆಯ ಸಂಕೇತವೇ???

ನಮ್ಮ ಸನಾತನ ಧರ್ಮದಲ್ಲಿ ವರ್ಷದ 365 ದಿನಗಳು ಹಬ್ಬವೇ ಆಗಿದ್ದರೂ, ಅಂದ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಸೀಕ್ರೇಟ್ ಸಾಂಟಾ, ಕ್ರಿಸ್ಮಸ್ ಮತ್ತು ಹೊಸಾ ವರ್ಷದ ಆಚರಣೆಯನ್ನು ಪ್ರತಿಷ್ಠೆಯ ಸಂಕೇತ ಎಂದು ಭಾವಿಸಿರುವ ಹಿಂದೂಗಳ ಗೋಳಿನ ಕಥೆ-ವ್ಯಥೆ ಇದೋ ನಿಮಗಾಗಿ… Read More ಕ್ರಿಸ್ಮಸ್/ನ್ಯೂಯಿಯರ್ ಪ್ರತಿಷ್ಠೆಯ ಸಂಕೇತವೇ???

ಅಪರಿಚಿತರ ಮಾನವೀಯತೆ

ಅಪರಿಚಿತ ವ್ಯಕ್ತಿಯೊಬ್ಬರ ಒಂದು ಸಣ್ಣ ಸಹಾಯ ಹೇಗೆ ಮತ್ತೊಬ್ಬರ ಜೀವನವನ್ನು ಬದಲಿಸ ಬಲ್ಲದು ಎನ್ನುವುದಕ್ಕೆ ಈ ದೇಶದ ಪ್ರಖ್ಯಾತ ವ್ಯಕ್ತಿಯೊಬ್ಬರ ಜೀವನದ ನೈಜ ಘಟನೆಯ ಈ ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಅಪರಿಚಿತರ ಮಾನವೀಯತೆ

ಧನುರ್ಮಾಸ

ಸಾಧಾರಣವಾಗಿ ಡಿಸೆಂಬರ್ 15 ರಿಂದ ಜನವರಿ 15ರ ನಡುವಿನ ತಿಂಗಳನ್ನು ಧನುರ್ಮಾಸ ಎಂದು ಏಕೆ ಕರೆಯಲಾಗುತ್ತದೆ? ಧನುರ್ಮಾಸದ ಆಚರಣೆ ಮತ್ತು ಫಲ ಶೃತಿಯ ಜೊತೆಗೆ ನೈವೇದ್ಯಕ್ಕೆ ಹುಗ್ಗಿಯನ್ನೇ ಏಕೆ ಮಾಡಲಾಗುತ್ತದೆ? ಈ ತಿಂಗಳಿನಲ್ಲಿ ಶುಭ ಸಮಾರಂಭಗಳನ್ನು ಏಕೆ ಮಾಡುವುದಿಲ್ಲ ಮತ್ತು ಈ ತಿಂಗಳನ್ನು ಶೂನ್ಯಮಾಸ ಎಂದೂ ಏಕೆ ಕರೆಯಲಾಗುತ್ತದೆ? ಎಂಬೆಲ್ಲಾ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.… Read More ಧನುರ್ಮಾಸ