ಕರಾಟೆಯಿಂದ ಕ್ರಿಕೆಟ್ ವರೆಗೂ ಕಿಚ್ಚನ್ನು ಹಬ್ಬಿಸಿದ ಕಡೂರಿನ ವೇದಾ ಕೃಷ್ಣಮೂರ್ತಿ

ಕಡೂರಿನಲ್ಲಿ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದ ಆ ಪುಟ್ಟ ಹುಡುಗಿ, ಮುಂದೆ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿತಮ್ಮ ಆಕ್ರಮಣಕಾರಿ ಬ್ಯಾಟಿಂಗ್, ಅದ್ಭುತ ಫೀಲ್ಡಿಂಗ್ ಮತ್ತು ಹೋರಾಟದ ಮನೋಭಾವದಿಂದ ಗುರುತಿಸಿಕೊಂಡಿದ್ದವರು, ತಮ್ಮ ವೈಯಕ್ತಿಕ ಬದುಕಿನಲ್ಲಿ ಎದುರಿಸಿದ ಕಠಿಣ ಸವಾಲುಗಳ ನಡುವೆಯೂ ಸಾಧನೆ ಗೈದ ವೇದಾ ಕೃಷ್ಣಮೂರ್ತಿಯವರ ಬಾಲ್ಯ, ಕುಟುಂಬ, ಕ್ರಿಕೆಟ್ ಪ್ರವೇಶ, ವಿಶ್ವಕಪ್ ಸಾಧನೆ, ವೈಯಕ್ತಿಕ ಬದುಕು ಎಲ್ಲವೂ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕರಾಟೆಯಿಂದ ಕ್ರಿಕೆಟ್ ವರೆಗೂ ಕಿಚ್ಚನ್ನು ಹಬ್ಬಿಸಿದ ಕಡೂರಿನ ವೇದಾ ಕೃಷ್ಣಮೂರ್ತಿ