ಕನ್ನಡ ಪತ್ರಿಕೋದ್ಯಮದ ಮುಂಚೂಣಿ ಮಹಿಳೆ, ಆಕಾಶವಾಣಿಯ ಅಮರ ಧ್ವನಿ, ನಾಗಮಣಿ ಎಸ್. ರಾವ್
ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರದೇಶ ಸಮಾಚಾರವನ್ನು ತಮ್ಮ ಘನ ಗಂಭೀರ, ಸ್ಪಷ್ಟ ಹಾಗೂ ಸುಶ್ರಾವ್ಯ ಧ್ವನಿಯ ಮೂಲಕ ಹಳೆಯ ತಲೆಮಾರಿನ ಕೇಳುಗರ ನೆನಪಿನಲ್ಲಿ ಇಂದಿಗೂ ಹಸಿರಾಗಿರುವ, ಪತ್ರಕರ್ತೆಯಾಗಿ, ವಾರ್ತಾ ವಾಚಕಿಯಾಗಿ, ಲೇಖಕಿಯಾಗಿ, ಸಂಘಟಕಿಯಾಗಿ ಮತ್ತು ಮಹಿಳಾ ಪತ್ರಕರ್ತೆಯರಿಗೆ ಪ್ರೇರಣೆಯಾಗಿರುವ ಶ್ರೀಮತಿ ನಾಗಮಣಿ ಎಸ್. ರಾವ್ ಅವರ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ವೃತ್ತಿ ಬದುಕಿನ ಸಾಧನೆಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ಪತ್ರಿಕೋದ್ಯಮದ ಮುಂಚೂಣಿ ಮಹಿಳೆ, ಆಕಾಶವಾಣಿಯ ಅಮರ ಧ್ವನಿ, ನಾಗಮಣಿ ಎಸ್. ರಾವ್
