ದುಬಾರಿ ಬೀಳ್ಕೊಡುಗೆ! ಭಾವನೆಗಳ ಕ್ಷಣಕ್ಕೆ ₹36,140 ದಂಡ – ವಂದೇ ಭಾರತ್ ರೈಲು ಪ್ರಯಾಣ ಕಲಿಸಿದ ಎಚ್ಚರಿಕೆಯ ಪಾಠ

ಪ್ರೀತಿಯಿಂದ ನಮ್ಮವರನ್ನು ಬೀಳ್ಕೊಡಲು ಹೋಗಿ, ತಾವೇ ಅನಗತ್ಯವಾಗಿ ರೈಲಿನಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಯಾರಿಗೂ ಬರಬಾರದು. ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂಬಂಧಿಕರನ್ನು ಬೀಳ್ಕೊಡಲು ಹೋಗಿ ಅದೇ ರೈಲಿನಲ್ಲಿ ಸಿಕ್ಕಿಕೊಂಡು ಸುಮಾರು 139 ಕಿ.ಮೀ. ಪ್ರಯಾಣಿಸಿ, ₹36,140 ದಂಡ ತೆತ್ತ 12 ಮಂದಿ ಕಾನ್ಪುರದ ಸಂಬಂಧೀಕರ ರೋಚಕಥೆ-ವ್ಯಥೆ ಇದೋ ನಿಮಗಾಗಿ… Read More ದುಬಾರಿ ಬೀಳ್ಕೊಡುಗೆ! ಭಾವನೆಗಳ ಕ್ಷಣಕ್ಕೆ ₹36,140 ದಂಡ – ವಂದೇ ಭಾರತ್ ರೈಲು ಪ್ರಯಾಣ ಕಲಿಸಿದ ಎಚ್ಚರಿಕೆಯ ಪಾಠ