ಧ್ವನಿಯ ಮೂಲಕವೇ ವ್ಯಕ್ತಿತ್ವಗಳನ್ನು ಜೀವಂತಗೊಳಿಸಿದ ಮಿಮಿಕ್ರಿ ದಯಾನಂದ್!
ಪ್ರೇಕ್ಷಕರನ್ನು ನಗಿಸುವ ಕಲಾವಿದನ ಹಿಂದೆ ನಿರಂತರ ಗಮನಿಸುವಿಕೆ, ಅಭ್ಯಾಸ, ಮತ್ತು ಅನೇಕ ವೇದಿಕೆಗಳ ಅನುಭವ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಧ್ವನಿಯಲ್ಲಿರುವ ಸಣ್ಣ ವ್ಯತ್ಯಾಸವನ್ನು ಗುರುತಿಸಿ ಅದನ್ನು ನೆನಪಿಟ್ಟುಕೊಂಡು ಸೂಕ್ತ ಸಂದರ್ಭದಲ್ಲಿ ಪ್ರೇಕ್ಷಕರ ಮುಂದೆ ಪರಿಣಾಮಕಾರಿಯಾಗಿ ಪ್ರದರ್ಶಿಸಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವ ಮಿಮಿಕ್ರಿ ದಯಾನಂದ್ ಆವರ ಕಲಾಸಾಧನೆಯ ವಿವರಗಳು ಇದೋ ನಿಮಗಾಗಿ
… Read More ಧ್ವನಿಯ ಮೂಲಕವೇ ವ್ಯಕ್ತಿತ್ವಗಳನ್ನು ಜೀವಂತಗೊಳಿಸಿದ ಮಿಮಿಕ್ರಿ ದಯಾನಂದ್!
