ಶೇಷಾದ್ರಿಪುರ ಪ್ಲೇಗ್ ಕ್ವಾರಂಟೈನ್ ಕಾಲೋನಿಯಿಂದ ಬೆಂಗಳೂರಿನ ಶಿಕ್ಷಣ–ಸಂಸ್ಕೃತಿಯ ರಾಜಧಾನಿವರೆಗೆ
ಬೆಂಗಳೂರು ನಗರದಲ್ಲಿ ಇಂದು ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ನಾಗರಿಕ ಮೂಲಸೌಕರ್ಯಗಳ ಸಮನ್ವಯದ ಪ್ರತೀಕವಾಗಿ ಗುರುತಿಸಿಕೊಂಡಿರುವ ಪ್ರದೇಶಗಳಲ್ಲಿ ಶೇಷಾದ್ರಿಪುರ ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರದೇಶದ ಇತಿಹಾಸವನ್ನು ಹತ್ತಿರದಿಂದ ಗಮನಿಸಿದರೆ, ಇದು ಕೇವಲ ಒಂದು ಬಡಾವಣೆಯಲ್ಲ; ಮಹಾಮಾರಿಯನ್ನು ಎದುರಿಸಲು ರೂಪುಗೊಂಡ ದೂರದೃಷ್ಟಿಯ ನಗರ ಯೋಜನೆಯ ಜೀವಂತ ಸಾಕ್ಷಿಯಾಗಿದ್ದು ಶೇಷಾದ್ರಿಪುದರ ಸಂಪೂರ್ಣ ವಿವರಗಳನ್ನು ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. 1898ರಲ್ಲಿ ಬೆಂಗಳೂರಿನಲ್ಲಿ ಬ್ಯೂಬೋನಿಕ್… Read More ಶೇಷಾದ್ರಿಪುರ ಪ್ಲೇಗ್ ಕ್ವಾರಂಟೈನ್ ಕಾಲೋನಿಯಿಂದ ಬೆಂಗಳೂರಿನ ಶಿಕ್ಷಣ–ಸಂಸ್ಕೃತಿಯ ರಾಜಧಾನಿವರೆಗೆ
