ಕನ್ನಡ ಚಿತ್ರರಂಗದ ಮರೆಯಲಾಗದ ಹಾಸ್ಯನಟ ಕಮೆಡಿಯನ್ ಗುಗ್ಗು!

ತಮ್ಮದೇ ಆದ ವಿಶಿಷ್ಠವಾದ ಅಭಿನಯ ಶೈಲಿಯಿಂದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಟಿಸಿ ಪ್ರೇಕ್ಷಕರನ್ನು ನಗೆಗಡಲ್ಲಿ ತೇಲಿಸಿದ್ದ ಕಮೆಡಿಯನ್ ಗುಗ್ಗು ಅವರ ನಿಜವಾದ ಹೆಸರೇನು? ಅವರಿಗೆ ಆ ರೀತಿಯ ಹೆಸರಲು ಬರಲು ಕಾರಣವೇನು? ಮದ್ರಾಸಿನಲ್ಲಿದ್ದ ಅವರ ಗುಗ್ಗು ಮಹಲ್ ವೈಶಿಷ್ಟ್ಯತೆಗಳೇನು? ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಗಳೇನು? ಎಂಬೆಲ್ಲಾ ಕುರಿತಾದ ಸಮಗ್ರ ಮಾಹಿತಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ಚಿತ್ರರಂಗದ ಮರೆಯಲಾಗದ ಹಾಸ್ಯನಟ ಕಮೆಡಿಯನ್ ಗುಗ್ಗು!