ನಾನಾ ಪಾಟೇಕರ್, ಪರದೆಯ ಮೇಲಿನ ನಟನಿಗಿಂತಲೂ ದೊಡ್ಡ ವ್ಯಕ್ತಿತ್ವ

ತಮ್ಮ ವಿಶಿಷ್ಟವಾದ ಧ್ವನಿ ಮತ್ತು ಅಭಿನಯ ಶೈಲಿಯಿಂದ, ರಂಗಭೂಮಿ ಮತ್ತು ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ನಟ ಎಂದು ಗುರುತಿಸಿಕೊಂಡಿದ್ದ ನಾನಾ ಪಟೇಕರ್ ಅವರು ನಿಧರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ಅವರ ಜೀವನದ ಹತ್ತು ಹಲವಾರು ಕುತೂಹಲಕಾರಿ ಪ್ರಸಂಗಗಳು ಇದೋ ನಿಮಗಾಗಿ… Read More ನಾನಾ ಪಾಟೇಕರ್, ಪರದೆಯ ಮೇಲಿನ ನಟನಿಗಿಂತಲೂ ದೊಡ್ಡ ವ್ಯಕ್ತಿತ್ವ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಹುಟ್ಟಿದ ರೋಚಕತೆ

ನಟ,‌ ನಿರ್ದೇಶಕ, ನಾಟಕಕಾರ, ಸಾಹಿತಿಗಳಾದ ಶ್ರೀ ಗಜಾನನ ಶರ್ಮ ಅವರು ಶ್ರೀ ರಾಮಚಂದ್ರ ಪುರ ಶ್ರೀ‌ಮಠಕ್ಕಾಗಿ ರಚಿಸಿರುವ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಗೀತೆಯ ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಪ್ರಸಾರವಾಗಲು ಆಯ್ಕೆಯಾಗಿದೆ.

ಈ ಹಾಡು ರಚಿಸಲು ಒಂದು ಜಾಹೀರಾತು ಪ್ರೇರಣೆಯಾಗಿದ್ದು ಆ ಹಾಡು ಹುಟ್ಟಿದ ರೋಚಕತೆ ಇದೋ ನಿಮಗಾಗಿ.… Read More ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಹುಟ್ಟಿದ ರೋಚಕತೆ