ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಪ್ರಸ್ತುತ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳ ನಡುವೆ ಪರಸ್ಪರ ಗೌರವ, ಸಂವಾದ ಮತ್ತು ಸತ್ಯಾಧಾರಿತ ಅಧ್ಯಯನವೇ ಅಗತ್ಯವಾಗಿರುವಾಗ. ಒಬ್ಬ ಮಹಾನ್ ಆಚಾರ್ಯರನ್ನು ಎತ್ತಿ ಹಿಡಿಯಲು ಮತ್ತೊಬ್ಬ ಮಹಾನ್ ಆಚಾರ್ಯರನ್ನು ಉಡುಪಿಯಲ್ಲಿ ಕೀಳಾಗಿ ತೋರಿಸಿದ ಪ್ರಮೇಯ ಖಂಡನಾರ್ಹವಾಗಿದ್ದು, ಇಂತಹ ಕೀಳು ಮನೋಧರ್ಮವೇ ಹಿಂದೂಗಳ ಮತ್ತೊಮ್ಮೆ ಒಡೆದು ಹೋಗಲು ಕಾರಣೀಭೂತವಾಗಬಹುದು ಅಲ್ವೇ?… Read More ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ

ಅವಧೂತ ಜಗದ್ಗುರು ಎಂದೇ ಪ್ರಖ್ಯಾತರಾಗಿದ್ದಂತಹ, ಪ್ರಾತಃಸ್ಮರಣಿಯರಾದ ಶೃಂಗೇರಿ ಶ್ರೀ ಶಾರದಾ ಪೀಠದ 34ನೇ ಜಗದ್ಗುರುಗಳಾಗಿದ್ದಂತಹ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿಗಳ ಜಯಂತಿಯಂದು (ಆಂಗ್ಲ ದಿನಚರಿ ಪ್ರಕಾರ) ಸ್ಮರಣೆ ಮಾಡುವುದು ಪ್ರತಿಯೊಬ್ಬ ಸನಾತನಿಯ ಆದ್ಯ ಕರ್ತವೇ ಆಗಿದೆ ಅಲ್ವೇ?… Read More ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ