ಗಾಳಿಪಟದ ಮಾಂಜಾ ದಾರಕ್ಕೆ ಮತ್ತೊಂದು ಬಲಿ! ಹುಬ್ಬಳ್ಳಿಯಲ್ಲಿ ವಿದ್ಯಾ ಗೌಡರ್ ದುರಂತ ಸಾವು

ಮನೋರಂಜನೆ ಮತ್ತು ಧಾರ್ಮಿಕ ಅಂಗವಾಗಿರುವ ಗಾಳಿಪಟ ಹಾರಿಸುವಿಕೆಯಲ್ಲಿಯೂ ಸ್ಪರ್ಧೆಗಳು ಏರ್ಪಟ್ಟಿದ್ದು, ಒಬ್ಬರ ಗಾಳಿ ಪಟವನ್ನು ಮತ್ತೊಬ್ಬರು ಕತ್ತರಿಸಲು ಮತ್ತು ಗಾಳಿ ಪಟದ ಸೂತ್ರ ಹರಿಯದಿರಲೆಂದು ಮತ್ತು ಗಟ್ಟಿಯಾಗಲೆಂದು ಹತ್ತಿಯ ದಾರಕ್ಕೆ ಗಂಜಿ ಮತ್ತು ಗಾಜು ಸೇರಿಸಿ ತಯಾರಿಸುವ ಮಾಂಜಾ ದಾರ, ಆಮಾಯಕ ಹೆಣ್ಣುಮಗಳ ಪ್ರಾಣಕ್ಕೇ ಕುತ್ತಾದ ಬೇಸರದ ಸಂಗತಿ ಇದೋ ನಿಮಗಾಗಿ… Read More ಗಾಳಿಪಟದ ಮಾಂಜಾ ದಾರಕ್ಕೆ ಮತ್ತೊಂದು ಬಲಿ! ಹುಬ್ಬಳ್ಳಿಯಲ್ಲಿ ವಿದ್ಯಾ ಗೌಡರ್ ದುರಂತ ಸಾವು