ಅಭಿವ್ಯಕ್ತಿ ಸ್ವಾತ್ರಂತ್ಯ್ರದಲ್ಲೂ ಮೀಸಲಾತಿ ಇದೆಯೇ?

ಅಭಿವ್ಯಕ್ತಿ ಸ್ವಾತ್ರಂತ್ಯ ಇದೇ ಅಂತಾ, ಅವರು ಏನು ತಿನ್ನಬೇಕು, ಹೇಗೆ ತಿನ್ನಬೇಕು ಅಂತ ಹೇಳೋಕೆ ಇವ್ಯಾರು? ಕಂಡೋರ ಮುಂದೆ ಕೈ ಚಾಚಿಯೋ ಇಲ್ಲವೇ ಬಿಟ್ಟಿ ಭಾಗ್ಯಗಳಿಂದ ತಿಂದು ಕೊಬ್ಬಿರಿವರಿಗೆ ತಮ್ಮ ಬುದ್ದಿವಂತ ತನದಿಂದ ಕಷ್ಟ ಪಟ್ಟು ಓದಿ ಸಂಪಾದಿಸಿ ದುಡಿದು ತಿನ್ನುವವರ ಬವಣೆ ಹೇಗೆ ತಾನೇ ಅರ್ಥ ಆಗ್ಬೇಕು ಅಲ್ವೇ?… Read More ಅಭಿವ್ಯಕ್ತಿ ಸ್ವಾತ್ರಂತ್ಯ್ರದಲ್ಲೂ ಮೀಸಲಾತಿ ಇದೆಯೇ?

ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

ದೂರದ ಪ್ರದೇಶಗಳಿಗೆ ಕೆಲವೇ ಗಂಟೆಗಳಲ್ಲಿ ಹೋಗ ಬಹುದಾದ್ದರಿಂದ ಮಧ್ಯಮ ವರ್ಗದವರಿಗೆ ವಿಮಾನಯಾನ ಮಹಾ ಸ್ವರ್ಗ ಎನಿಸಬಹುದಾದರೂ, ಅದು ನಾವೂ ನೀವು ಎಣಿಸಿದಂತೆ ಅಷ್ಟು ಸುಲಭದಲ್ಲವಾಗಿದ್ದು, ವಿಮಾನ ಯಾನದ ಸಮಯದಲ್ಲಿ ಹೃದಯವೇ ಬಾಯಿಗೆ ಬಂದಂತಾದ ನಾನು ಅನುಭವಿಸಿದ ಕೆಲವು ರೋಚಕತೆಗಳು ಇದೋ ನಿಮಗಾಗಿ.
Read More ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.